Viral video: ಕ್ರಿಕೆಟ್ ಪಂದ್ಯಾವಳಿ ನಡೆಯುವಾಗ ಇದ್ದಕಿದ್ದಂತೆ ಗೂಳಿಯೊಂದು ಗ್ರೌಂಡಿಗೆ ಎಂಟ್ರಿಕೊಟ್ಟು ಅಲ್ಲಿದ್ದ ಪ್ರತಿಯೊಬ್ಬರನ್ನು ಅಟ್ಟಾಡಿಸಿದ್ದು, ಇದರ ಭಯಾನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್(Viral video)ಆಗುತ್ತಿದೆ. https://x.com/HitmanCricket/status/1759459548589695267?t=kTCrbbVDpIRDueJlM9SDfQ&s=08 ರಾಜಸ್ಥಾನ ರಾಯಲ್ಸ್(Rajasthan rayals) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ …
Tag:
