Cricket:ಕಾನ್ಪುರ : ಭಾರತ ಹಾಗೂ ಬಾಂಗ್ಲಾದೇಶದ ನಡುವಿನ ಎರಡನೇ ಟೆಸ್ಟ್ ಪಂದ್ಯವು ಇವತ್ತು ಮುಂಜಾನೆಯಿಂದಲೇ ಆರಂಭವಾಗಿತ್ತು.
Cricket
-
Heart Attack: ಕ್ರಿಕೆಟ್ ಆಡುತ್ತಿರುವ ಸಂದರ್ಭದಲ್ಲಿ ಯುವಕನೊಬ್ಬ ಹೃದಯಾಘಾತದಿಂದ (Heart Attack) ನಿಧನ ಹೊಂದಿದ ಮಾಹಿತಿ ಬೆಳಕಿಗೆ ಬಂದಿದೆ. ಮೂಲತಃ ಮೂಡುಪೆರಾರ ಕಾಯರಾಣೆ ನಿವಾಸಿ ದಿ.ಆನಂದ ಪೂಜಾರಿ ಅವರ ಪುತ್ರ ಪ್ರದೀಪ್ ಪೂಜಾರಿ (31) ಹೃದಯಾಘಾತದಿಂದ ನಿಧನ ಹೊಂದಿರುವುದಾಗಿದೆ. ಮೂಡುಪೆರಾರ ಕಾಯರಾಣೆಯಲ್ಲಿ …
-
News
Yograj Singh: ಮಗನ ಲೈಫ್ ಹಾಳು ಮಾಡಿದ ಅವನನ್ನು ಎಂದೂ ಕ್ಷಮಿಸಲ್ಲ, ಹತ್ತಿರಕ್ಕೂ ಸೇರಿಸಲ್ಲ – ದೋನಿ ವಿರುದ್ಧ ಯುವರಾಜ್ ಸಿಂಗ್ ತಂದೆ ಆಕ್ರೋಶ !!
Yograj Singh: ಟೀಂ ಇಂಡಿಯಾ ಮಾಜಿ ಕ್ಯಾಪ್ಟಾನ್ ಎಂಎಸ್ ಧೋನಿ(MS Dhoni) ವಿರುದ್ಧ ಯುವರಾಜ್ ಸಿಂಗ್ ತಂದೆ ಯೋಗರಾಜ್ ಸಿಂಗ್(Yograj Singh) ತೀವ್ರ ವಾಗ್ದಾಳಿ ನಡೆಸಿದ್ದಾರೆ.
-
Latest Sports News Karnataka
Jay Shah: ICC ಯ ನೂತನ ಅಧ್ಯಕ್ಷರಾದ ಜಯ್ ಶಾಗೆ ಸಿಗೋ ಸಂಬಳವೆಷ್ಟು? ಏನೇನು ಸೌಲಭ್ಯ ಸಿಗುತ್ತೆ?
Jay Shah: ICC ಯಲ್ಲಿ ಜಯ್ ಶಾಗೆ ಎಷ್ಟು ಸಂಬಳ ಸಿಗುತ್ತೆ? ಏನೆಲ್ಲಾ ಸವಲತ್ತು ಸಿಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ.
-
BCCI: ದಕ್ಷಿಣ ಆಫ್ರಿಕಾ(South Africa) ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತ ತಂಡ 7 ರನ್ಗಳಿಂದ ಗೆದ್ದು ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದೆ. ಹೀಗಾಗಿ ಭರ್ಜರಿ ಗೆಲುವು ಸಾಧಿಸದ ಟೀಂ ಇಂಡಿಯಾಗೆ ಇದೀಗ BCCI ಭರ್ಜರಿ ಗಿಫ್ಟ್ ನೀಡಿದೆ.
-
News
Cricket: ಭಾರತಕ್ಕೆ ಕ್ರಿಕೆಟ್ ಒಂದು ಆಟ – ಪಾಕಿಸ್ತಾನಕ್ಕೆ ಅದು `ಕ್ರಿಕೆಟ್ ಜಿಹಾದ್’ ಆಗಿದೆ! – ನ್ಯಾಯವಾದಿ ವಿನೀತ್ ಜಿಂದಾಲ್
by ಕಾವ್ಯ ವಾಣಿby ಕಾವ್ಯ ವಾಣಿCricket: ಕ್ರಿಕೆಟ್ ಬಗೆಗಿನ ಚಿಂತನೆ ಮತ್ತೊಂದು ಇದೆ ಅನ್ನೋದನ್ನು ಒಬ್ಬ ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯವಾದಿ ಹೇಳಿದ್ದಾರೆ.
-
Latest Sports News Karnataka
Rohit Sharma: IPL ಪ್ರಸಾರಕರ ಮೇಲೆ ಕಿಡಿ ಕಾರಿದ ರೋಹಿತ್ ಶರ್ಮಾ : ವ್ಯಯಕ್ತಿಕ ಸಂಭಾಷಣೆ ಪ್ರಸಾರ ಮಾಡಿದ್ದೆ ಇದಕ್ಕೆ ಕಾರಣ!
Rohit Sharma: ಐಪಿಎಲ್ ನಲ್ಲಿ ಟೀಂ ಇಂಡಿಯಾ ನಾಯಕ ಮತ್ತು ಮುಂಬೈ ಇಂಡಿಯನ್ಸ್ ಆಟಗಾರ ರೋಹಿತ್ ಶರ್ಮಾ ಐಪಿಎಲ್ ಪ್ರಸಾರಕರ ಮೇಲೆ ಕೋಪವನ್ನು ವ್ಯಕ್ತಪಡಿಸಿದ್ದಾರೆ
-
Latest Sports News Karnataka
Bengaluru: ಧೋನಿ ಬಾರಿಸಿದ ಸಿಕ್ಸರ್ CSK ಸೋಲಿಗೆ ಮತ್ತು ರಾಯಲ್ ಚಾಲೆಂಜರ್ಸ್ ಗೆಲುವಿಗೆ ಕಾರಣವೇ ? ಆಶ್ಚರ್ಯ ಆದ್ರೂ ಇದು ಸತ್ಯ !
Bengaluru: ಇದು ಹೇಗೆ ? ಸಿಕ್ಸ್ ಬಾರಿಸಿದರೆ ಎದುರಿನ ತಂಡ ವಿಜಯಿಯಾಗುವುದು ಹೇಗೆ ಸಾಧ್ಯ ಅಂತೀರಾ ? ಇಲ್ಲಿ ಓದಿ.
-
Latest Sports News Karnataka
Hardik Pandya: ಹಾರ್ದಿಕ್ ಪಾಂಡ್ಯಗೆ 30 ಲಕ್ಷ ರು. ದಂಡ : 2025ರ ಐಪಿಎಲ್ ಮೊದಲ ಪಂದ್ಯದಿಂದ ನಿಷೇಧ
Hardik Pandya: ಹಾರ್ದಿಕ್ ಪಾಂಡ್ಯ ಅವರಿಗೆ 30 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ ಮತ್ತು ಮೂರನೇ ಸ್ಲೋ ಓವರ್ ರೇಟ್ಅಪರಾಧದಿಂದಾಗಿ ಮುಂದಿನ ಐಪಿಎಲ್ ಸೀನನ್ನ ಅವರ ತಂಡದ ಆರಂಭಿಕ ಪಂದ್ಯದಿಂದ ಅಮಾನತುಗೊಳಿಸಲಾಗಿದೆ
-
News
Verendra sehavag: 400 ಕೋಟಿ ಲಾಭ ಇದ್ದರು ಹೀಗೆಕೆ ಮಾಡುತ್ತೀರಿ : ಲಕ್ನೋ ಸೂಪರ್ ಜೈಂಟ್ಸ್ ಮಾಲೀಕನ ವಿರುದ್ಧ ಗುಡುಗಿದ ವೀರೆಂದ್ರ ಸೆಹ್ವಾಗ್
Verendra sehavag: ಟೀಂ ಇಂಡಿಯಾದ ಮಾಜಿ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್(Verendra sehavag)ಐಪಿಎಲ್ ಫ್ರಾಂಚೈಸಿ ಮಾಲೀಕರನ್ನು ಉದ್ದೇಶಿಸಿ ಪ್ರಮುಖ ಕಾಮೆಂಟ್ಗಳನ್ನು ಮಾಡಿದ್ದಾರೆ.
