IPL: ಕೇರಳದ(Kerala) ಎಡಗೈ ಸ್ಪಿನ್ನರ್(spinner) 23 ವರ್ಷದ ವಿಘ್ನೇಶ್ ಪುತ್ತೂರು(Vignesh Puthur), ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ವಿರುದ್ಧ ಮುಂಬೈ ಇಂಡಿಯನ್ಸ್(Mumbai Indians) ಪರ ಐಪಿಎಲ್ನಲ್ಲಿ ತನ್ನ ಕನಸಿನ ಚೊಚ್ಚಲ ಪ್ರವೇಶ ಮಾಡಿದರು.
Tag:
