ಹೆತ್ತು-ಹೊತ್ತು ಸಾಕಿದ ತಾಯಿ ತಂದೆಯರ ಋಣವನ್ನು ಜನ್ಮದಲ್ಲಿ ತೀರಿಸಲಾಗುವುದಿಲ್ಲ. ಆದರೆ ಮಕ್ಕಳು ಬೆಳೆಯುತ್ತ ಬೆಳೆಯುತ್ತ ಹೆತ್ತವರನ್ನು ವಿರೋಧಿಸುವುದು, ಸಣ್ಣಸಣ್ಣದಕ್ಕೂ ಜಗಳ ತೆಗೆಯುತ್ತಾರೆ. ಕೆಲವರಂತೂ ಅನಾಥಾಶ್ರಮಕ್ಕೂ ಕಿಂಚಿತ್ತು ಯೋಚಿಸದೇ ಸೇರಿಸುತ್ತಾರೆ. ಕೆಲವರು ಮನೆಯಿಂದ ಹೊರಹಾಕಿ ಕೆಟ್ಟತನವನ್ನು ತೋರುತ್ತಾರೆ. ಆದರೆ ಇಲ್ಲೊಬ್ಬ ಪಾಪಿ ಮಗನು …
Tag:
