Bengaluru: ಬೆಂಗಳೂರಿನ(Bengaluru) ಪ್ರಶಾಂತ್ ಲೇಔಟ್ ನಲ್ಲಿರುವ ಪಿಜಿ ಯೊಂದರಲ್ಲಿ ನಡೆದಿದೆ. ಮೃತ ಯುವತಿ ಗೌತಮಿ (25).
Crime news
-
Madikeri: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬರಿಗೆ ಏರ್ ಗನ್ ನಿಂದ(air gun) ಗುಂಡು ಹಾರಿಸಿ ಗಾಯಗೊಳಿಸಿದ ಘಟನೆ ಸುಂಟಿಕೊಪ್ಪ ವ್ಯಾಪ್ತಿಯ ಗದ್ದೆಹಳ್ಳದ ನಾರ್ಗಾಣೆ ಗ್ರಾಮದ ಗಿರಿಯಪ್ಪ ಮನೆ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ. ಗಿರಿಯಪ್ಪನ ಮನೆ ನಿವಾಸಿ ಸುಬ್ರಮಣಿ(45) ಗಾಯಗೊಂಡವರು.
-
Belthangady: ಮರದಿಂದ ವ್ಯಕ್ತಿಯೊಬ್ಬರು ಬಿದ್ದು ಸಾವಿಗೀಡಾದ ಘಟನೆಯೊಂದು ಇಂದು (ಅ.4) ಪುದುವೆಟ್ಟು ಗ್ರಾಮದ ಮಿಯಾರ್ ಬಳಿ ನಡೆದಿದೆ.
-
Udupi: ಕಲುಷಿತ ನೀರು ಸೇವನೆ ಮಾಡಿ 1000ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆಯೊಂದು ಉಡುಪಿಯಲ್ಲಿ ನಡೆದಿದೆ.
-
Crime
Mangaluru: ಸುರತ್ಕಲ್ ನಲ್ಲಿ ಪವಿತ್ರ ಗೌಡ, ರೇಣುಕಾ ಸ್ವಾಮಿ ಮಾದರಿಯ ಕೇಸ್ ಪತ್ತೆ – 19ರ ಯುವತಿಗೆ ಅಶ್ಲೀಲ ಫೋಟೋ, ಮೆಸೇಜ್ ಕಳಿಸಿ ಅನ್ಯಕೋಮಿನವನಿಂದ ಕಿರುಕುಳ
Mangaluru: ದ. ಕ(Dakshina Kannada) ಜಿಲ್ಲೆಯ ಸುರತ್ಕಲ್ ಬಳಿ ಪವಿತ್ರ ಗೌಡ(Pavitra Gouda) ಅವರ ಕೇಸಿಗೆ ಹೋಲುವ ಪ್ರಕರಣವೊಂದು ಬೆಳಕಿಗೆ ಬಂದಿದೆ.
-
News
Uttar pradesh: ಹೊತ್ತು, ಹೆತ್ತ ಅಮ್ಮನನ್ನೇ ಬಲತ್ಕರಿಸಿ, ಹೆಂಡ್ತಿ ತರ ಇರು ಎಂದ ಪಾಪಿ ಮಗ!
by ಕಾವ್ಯ ವಾಣಿby ಕಾವ್ಯ ವಾಣಿUttar pradesh: ಮಕ್ಕಳಿಗೆ ತಾಯಿ ದೇವರಿಗೆ ಸಮಾನ. ಆದ್ರೆ ಇಲ್ಲೊಬ್ಬ ಹೊತ್ತು, ಹೆತ್ತ ಅಮ್ಮನನ್ನೇ ಕಬ್ಬಿನ ಗದ್ದೆಯಲ್ಲಿ ಅತ್ಯಾಚಾರವೆಸಗಿ, ಹೆಂಡತಿ ತರ ಇದ್ದು ಬಿಡು ರಾಣಿ ತರ ನೋಡಿಕೊಳ್ಳುವೆ ಎಂದು ಡಿಮ್ಯಾಂಡ್ ಮಾಡಿದ್ದಾನೆ. ಹೌದು, 60ವರ್ಷದ ಹೆತ್ತ ಅಮ್ಮನ ಮೇಲೆ ಮಗ …
-
News
Uttar pradesh: ನಾಲ್ಕನೇ ಮಗು ಹೆಣ್ಣು ಹುಟ್ಟಿತೆಂದು ರಾಕ್ಷಸನಾದ ತಂದೆ! ಮಗುವನ್ನು ಮಾಡಿದ್ದೇನು ಗೊತ್ತಾ?!
by ಕಾವ್ಯ ವಾಣಿby ಕಾವ್ಯ ವಾಣಿUttar pradesh: ಮನುಷ್ಯ ಅತಿ ಆಸೆ ತನ್ನತನವನ್ನೇ ಕಳೆದುಕೊಳ್ಳುವಂತೆ ಮಾಡುತ್ತೆ. ಅಂತೆಯೇ ಇಲ್ಲೊಬ್ಬ ಗಂಡು ಮಗು ಬೇಕೆಂದು ಬಯಸಿದ್ದು, ನಾಲ್ಕನೇ ಮಗು ಹೆಣ್ಣು ಜನಿಸಿದ್ದಕ್ಕೆ ಕೋಪಗೊಂಡು ನವಜಾತ ಶಿಶುವನ್ನು ನೆಲಕ್ಕೆ ಬಡಿದು ಕೊಲೆ ಮಾಡಿರುವ ಘಟನೆ ಉತ್ತರ ಪ್ರದೇಶದ (Uttar pradesh) …
-
News
Crime: ಪತ್ನಿಯ ರುಂಡವನ್ನು ಕೈಯಲ್ಲಿ ಹಿಡಿದು ಊರು ಸುತ್ತಿ ಭಯ ಹುಟ್ಟಿಸಿದ ಕಿರಾತಕ: ಕೊನೆಗೂ ವ್ಯಕ್ತಿಯ ಬಂಧನ
by ಕಾವ್ಯ ವಾಣಿby ಕಾವ್ಯ ವಾಣಿCrime: ಪತ್ನಿಯ ಮೇಲಿನ ಕೋಪಕ್ಕೆ ವ್ಯಕ್ತಿಯೊಬ್ಬ ಆಕೆಯನ್ನು ಕೊಲೆ ಮಾಡಿ ರುಂಡ ಹಿಡಿದು ಊರೆಲ್ಲಾ ಓಡಾಡಿದ್ದು ಅಲ್ಲದೇ ಊರಿನ ಜನರಲ್ಲಿ ಭಯ ಹುಟ್ಟಿಸಿದ್ದು , ಇದೀಗ ಈ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಮಾಧೇಪುರದ ಶ್ರೀನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪೊಖಾರಿಯಾದಲ್ಲಿ …
-
News
Bengaluru: ರಸ್ತೆಯಲ್ಲೇ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ: ಪ್ರಾಣ ಉಳಿಸಿಕೊಳ್ಳಲು ಬೆತ್ತಲಾಗಿಯೇ ಓಡಿದ ಯುವಕ
by ಕಾವ್ಯ ವಾಣಿby ಕಾವ್ಯ ವಾಣಿBengaluru: ಬೆಂಗಳೂರು ನಗರದಲ್ಲಿ ಅಮಾನವೀಯ ಕೃತ್ಯ ಒಂದು ನಡೆದಿದೆ. ನಡು ರಸ್ತೆಯಲ್ಲೇ ಯುವಕನನ್ನು ಬೆತ್ತಲೆ ಮಾಡಿ ಹಲ್ಲೆ ಮಾಡಿದ್ದು, ಪ್ರಾಣ ಉಳಿಸಿಕೊಳ್ಳಲು ಬೆತ್ತಲಾಗಿಯೇ ಯುವಕ ಓಡಿದ್ದಾನೆ. ಹೌದು, ಬೆಂಗಳೂರಲ್ಲಿ ಪುಡಿರೌಡಿಗಳ ಅಟ್ಟಹಾಸ ಮಿತಿ ಮೀರಿದೆ. ಇದರಿಂದ ಸಾರ್ವಜನಿಕರು ರಸ್ತೆಯಲ್ಲಿ ಓಡಾಡುವುದಕ್ಕೂ ಭಯ …
-
Prajwal Revanna: ದೇಶಾದ್ಯಂತ ಸಂಚಲನ ಸೃಷ್ಟಿಸಿದ ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಮಾಡಿರುವ ಲೈಂಗಿಕ ದೌರ್ಜನ್ಯ ಸತ್ಯ ಎಂಬುದು ಸಾಭೀತಾಗಿದ್ದು ದೋಷಾರೋಪ ಪಟ್ಟಿಯಲ್ಲಿ ಇನ್ನೂ ಭಯಾನಕ ವಿಚಾರಗಳು ಬಹಿರಂಗವಾಗಿವೆ.
