6 ಮತ್ತು 4 ವರ್ಷ ವಯಸ್ಸಿನ ಇಬ್ಬರು ತಂಗಿಯರನ್ನು ಕೊಂದು (Double Murder) ಅವರ ತಲೆ ಕತ್ತರಿಸಿ (beheading) ಬೇರೆ ರೂಮಿನಲ್ಲಿ ಬಚ್ಚಿಟ್ಟ ಹೇಯ ಕೃತ್ಯ ವರದಿಯಾಗಿದೆ.
Crime news
-
News
Attack On Young lady: ಅಜ್ಞಾತ ಸ್ಥಳಕ್ಕೆ ಮುಸ್ಲಿಂ ಹುಡುಗಿ ಎಳೆದೊಯ್ದು ಮಾರಣಾಂತಿಕ ಹಲ್ಲೆ – ರಕ್ತದ ಮಡುವಿನಲ್ಲಿ ಒದ್ದಾಡಿದ ಜೀವ
ಧಾರವಾಡದಲ್ಲಿ ಮುಸ್ಲಿಮ್ ಯುವತಿಯೊಬ್ಬಳನ್ನು ಅಪಹರಿಸಿ ಕುತ್ತಿಗೆ ಮತ್ತು ಕೈಗೆ ಚಾಕುವಿನಿಂದ (Attack on young lady)ಇರಿದ ಘಟನೆ ವರದಿಯಾಗಿದೆ.
-
News
Love Failure: ಮೋಸ ಮಾಡಲೆಂದೇ ನೀ ಬಂದೆಯಾ….ಪ್ರೀತಿ ಬಯಸಿದ ಹುಡುಗ, ಯುವತಿಯಿಂದ ಮೋಸ! ಮುಂದಾಯ್ತು ದುರಂತ!!!
by Mallikaby Mallikaಪ್ರೀತಿ ಮಾಡುತ್ತಿದ್ದ ಆ ಎರಡು ಜೀವಗಳು ಅದು. ಆದರೆ ಯಾರ ದೃಷ್ಟಿ ಬಿತ್ತೋ ಹುಡುಗಿ ಹುಡುಗನಿಗೆ ಕೈ ಕೊಟ್ಟು ಮೋಸ ಮಾಡಿ ಹೋಗಿದ್ದಾಳೆ. ಹುಡುಗಿ ತನಗೆ ಕೈ ಕೊಟ್ಟು ಹೋಗಿದ್ದಕ್ಕೆ ಬೇಸರಗೊಂಡು ಯುವಕ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿರುವ ಘಟನೆಯೊಂದು ಬೆಂಗಳೂರಿನ …
-
News
Punith kerehalli: ಬಸ್ಸಿಗೆ ಬೆಂಕಿ ಹಾಕಿ, ವಿಧಾನಸೌಧಕ್ಕೆ ಕಲೆಸಿತೀನಿ !! ಬಿಡುಗಡೆಯ ಬೆನ್ನಲ್ಲೇ ಪುನೀತ್ ಕೆರೆಹಳ್ಳಿ ಮೇಲೆ ಮತ್ತೆ ದೂರು ದಾಖಲಿಸಿದ ಕಾಂಗ್ರೆಸ್ !!
ಪುನೀತ್ ಕೆರೆಹಳ್ಳಿಯ ವೀಡಿಯೊ ಒಂದು ಹರಿದಾಡಿದ್ದು, ಈ ಬಗ್ಗೆ ಬೆಂಗಳೂರು ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ಸಲ್ಲಿಕೆ ಮಾಡಿದೆ
-
-
News
Dakshina Kannada: ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಫಲಿತಾಂಶ : ಶಿಕ್ಷಕಿ ಪ್ರಶ್ನಿಸುವ ಭೀತಿಯಿಂದ ವಿದ್ಯಾರ್ಥಿಗಳ ನಡೆ ಎಲ್ಲರಿಗೂ ಶಾಕ್ ! ಶಿಕ್ಷಕರ ನೀರಿನ ಬಾಟಲಿಗೆ ವಿದ್ಯಾರ್ಥಿಗಳು ಹಾಕಿದ್ದಾದರೂ ಏನು ?
by Mallikaby Mallikaಶಿಕ್ಷಕಿಯೋರ್ವರ ನೀರಿನ ಬಾಟಲಿಗೆ ಅವಧಿ ಮುಗಿದ ಮಾತ್ರೆಗಳನ್ನು ಹಾಕಿ ಸೇಡು ತೀರಿಸಿಕೊಂಡ ಘಟನೆಯೊಂದು ಉಳ್ಳಾಲ ಖಾಸಗಿ ಶಾಲೆಯಲ್ಲಿ ನಡೆದಿದೆ
-
latestNationalNews
Shocking News: ಶಿಕ್ಷಕರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ ಶಾಲಾ ವಿದ್ಯಾರ್ಥಿಗಳು : ಆಸ್ಪತ್ರೆಗೆ ದಾಖಲು!
ಆಗ್ರಾದ( Agra)ಖಂದೌಲಿ ಪ್ರದೇಶದಲ್ಲಿ ವಿದ್ಯಾರ್ಥಿಗಳಿಬ್ಬರು ಶಿಕ್ಷಕನ ಮೇಲೆಯೇ ಗುಂಡಿನ ದಾಳಿ ನಡೆಸಿರುವ ಅಚ್ಚರಿಯ ಘಟನೆ ವರದಿಯಾಗಿದೆ.
-
-
ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ಪ್ರಾಂಶುಪಾಲರಾಗಿದ್ದ ಪ್ರೊ. ಎ.ಎಸ್ ರಾಮಕೃಷ್ಣ ಅವರ ಕೊಲೆಪ್ರಕರಣದ ಆರೋಪಿಗಳಿಗೆ ಇಂದು ಹೈಕೋರ್ಟ್ ನ್ಯಾಯಾಧೀಶರು ತೀರ್ಪು ಪ್ರಕಟಿಸಿದ್ದಾರೆ.
-
ಜಾಗದ ವಿಚಾರ ಸಂಬಂಧ ಅಂಗಡಿಯೊಂದಕ್ಕೆ ನುಗ್ಗಿ ಹಲ್ಲೆ ನಡೆಸಿದ ಘಟನೆಯೊಂದು ಪುತ್ತೂರು ತಾಲೂಕಿನ ಉಪ್ಪಿನಂಗಡಿಯಲ್ಲಿ ನಡೆದಿದೆ(Dakshina Kannada).
