Maharastra : ಕ್ಯಾನ್ಸರ್ ಚಿಕಿತ್ಸೆಗೆಂದು ಬಿಹಾರದಿಂದ ಮಹಾರಾಷ್ಟ್ರದ ಥಾಣೆಗೆ ಬಂದಿದ್ದ 13 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಸಹಾಯದ ನೆಪದಲ್ಲಿ ಕಮುಕಾನೋರ್ವ ಅತ್ಯಾಚಾರ ಎಸಗಿ, ಅವಳು ಗರ್ಭವಾತಿ ಆಗುವ ಹಾಗೆ ಮಾಡಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
Crime
-
Bengaluru: ಕ್ರೂರ ಪತಿಯೊಬ್ಬ ನಡು ರಸ್ತೆಯಲ್ಲೇ ತನ್ನ ಪತ್ನಿಯ ಕತ್ತು ಕೊಯ್ದು, ಬರ್ಬರವಾಗಿ ಹತ್ಯೆ ಮಾಡಿದ ಘಟನೆ ನಗರದ (Bengaluru)ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
-
Crime News: ಇನ್ಸ್ಟಾಗ್ರಾಂನಲ್ಲಿ ಪರಿಚಯವಾಗಿ ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ನಡುವೆ ವೈಮನಸ್ಸು ಮೂಡಿದ್ದು, ಇದರ ಜೊತೆಗೆ ಪತ್ನಿಯ ನಡವಳಿಕೆಯಿಂದ ಬೇಸತ್ತ ಪತಿ ಆಕೆಯ ಕುತ್ತಿಗೆಗೆ ಹಗ್ಗ ಬಿಗಿದು ಕೊಲೆ ಮಾಡಿ ಪೊಲೀಸರಿಗೆ ಶರಣಾಗಿರುವ ಘಟನೆ ಬಿಳಿಕೆರೆ ಠಾಣಾ ವ್ಯಾಪ್ತಿಯ ಬೂಚಳ್ಳಿಯಲ್ಲಿ ಶುಕ್ರವಾರ …
-
Crime
Murder: ಅಜೆಕಾರು ಬಾಲಕೃಷ್ಣ ಪೂಜಾರಿ ಕೊಲೆ ಪ್ರಕರಣ: ಆರೋಪಿ ದಿಲೀಪ್ ಹೆಗ್ಡೆಗೆ ಜಾಮೀನು ಮಂಜೂರು
by ಕಾವ್ಯ ವಾಣಿby ಕಾವ್ಯ ವಾಣಿMurder: ಅಜೆಕಾರು ಬಾಲಕೃಷ್ಣ ಪೂಜಾರಿ ಕೊಲೆ (Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡನೇ ಆರೋಪಿ ದಿಲೀಪ್ ಹೆಗ್ಡೆಗೆ ಏಪ್ರಿಲ್ 1ರಂದು ಹೈಕೋರ್ಟ್ ಜಾಮೀನು ಮಂಜೂರು ಗೊಳಿಸಿದೆ.
-
Crime
Mangaluru : ಮನೆಯ ಕಿಟಕಿ ಮುರಿದು 1 ಕೆಜಿ ಚಿನ್ನ ಕಳ್ಳತನ- 16 ಸಿಸಿ ಕ್ಯಾಮರಾ, ಮುಧೋಳ, ಜರ್ಮನ್ ಶಫರ್ಡ್ ಸೇರಿ 8 ನಾಯಿಗಳಿದ್ದರೂ ಕೃತ್ಯ
Mangaluru : ಮಂಗಳೂರಿನ ಪೆರ್ಮುದೆ ಪೇಟೆಯಲ್ಲಿರುವ ಮನೆಯೊಂದರ ಕಿಟಿಕಿಯನ್ನು ಮುರಿದು ಮನೆಯೊಳಗೆ ಲಾಕರ್ನಲ್ಲಿದ್ದ ಸುಮಾರು 1 ಕೆ.ಜಿ. ಚಿನ್ನಾಭರಣ ಕಳವು ಮಾಡಲಾದ ಘಟನೆ ಬೆಳಕಿಗೆ ಬಂದಿದೆ.
-
Crime: ಕೆಲವು ರಾಜಕಾರಣಿಗಳು, ಉದ್ಯಮಿಗಳು, ಸೆಲೆಬ್ರಿಟಿ ಮತ್ತು ಅಧಿಕಾರಿಗಳಿಂದ ವಶಪಡಿಸಿಕೊಂಡ ಹುಲಿ ಉಗುರು, ಜಿಂಕೆ ಚರ್ಮ, ಕೊಂಬು ಸೇರಿದಂತೆ ನಾನಾ ಪ್ರಾಣಿಗಳ ಅಂಗಾಂಶ ಮಾದರಿಗಳನ್ನು ಹೈದರಾಬಾದ್ ಹಾಗೂ ಡೆಹರಾಡೂನ್ನಲ್ಲಿರುವ ಎಫ್ಎಸ್ಎಲ್ಗೆ ಕಳುಹಿಸಿ ದೃಢಪಡಿಸಿಕೊಳ್ಳಲು ವರದಿ ತರಿಸಿಕೊಳ್ಳಲಾಗುತ್ತದೆ.
-
News
Rayachur : ಮೊಲಗಳನ್ನು ಬೇಟೆಯಾಡಿ, ಕಟ್ಟಿಗೆಗೆ ಸಿಕ್ಕಿಸಿ ನೃತ್ಯ – ಕಾಂಗ್ರೆಸ್ ಶಾಸಕನ ಪುತ್ರ ಹಾಗೂ ಸಹೋದರನಿಂದ ಕೃತ್ಯ
Rayachur : ಮಸ್ಕಿ ಕಾಂಗ್ರೆಸ್ ಶಾಸಕ ಆರ್ ಬಸನಗೌಡ ತುರುವಿಹಾಳ ಪುತ್ರ ಮತ್ತು ಸಹೋದರ ಯುಗಾದಿ ಹಬ್ಬದ ಹಿನ್ನೆಲೆ ಮೊಲಗಳನ್ನು ಬೇಟೆಯಾಡಿ ಅವುಗಳನ್ನು ಕಟ್ಟಿಗೆ ಕಟ್ಟಿಕೊಂಡು ರಸ್ತೆಯಲ್ಲಿ ನೃತ್ಯ ಮಾಡುತ್ತಾ ಮೆರವಣಿಗೆ ಮಾಡಿದ್ದಾರೆ.
-
Madikeri : ಕಳೆದ ಶುಕ್ರವಾರ ಕೊಡಗಿನ ಪೊನ್ನಂಪೇಟೆಯ ಬೇಗೂರು ಸಮೀಪದ ಬಾಳಂಗಾಡು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರ ಭೀಕರ ಕೊಲೆ ಪ್ರಕರಣ ನಡೆದಿದೆ.
-
Crime:ರಾಜಸ್ಥಾನದRajastan) ಝಲಾವರ್ ಜಿಲ್ಲೆಯಲ್ಲಿ, 23 ವರ್ಷದ ರವೀನಾ ತನ್ನ ಪತಿ 25 ವರ್ಷದ ಕನ್ನೆಲಾಲ್ನನ್ನು ಅಪ್ಪಿಕೊಂಡು, ಆತನ ನಾಲಿಗೆಯ(Tongue) ಒಂದು ಭಾಗವನ್ನು ಕಚ್ಚಿ ತುಂಡರಿಸಿದ್ದಾರೆ.
-
Anekal: ಸಾಫ್ಟ್ವೇರ್ ಗಂಡನೋರ್ವ ತನ್ನ ಹೆಂಡತಿಯ ಕೊಲೆ ಮಾಡಿ ಸೂಟ್ಕೇಸ್ಗೆ ತುಂಬಿ ಪುಣೆಯಲ್ಲಿ ಅರೆಸ್ಟ್ ಆಗಿದ್ದಾನೆ.
