Shivamogga: ಶಿವಮೊಗ್ಗದ ಲಷ್ಕರ್ ಮೊಹಲ್ಲಾ ಸರ್ಕಲ್ ಬಳಿ ಬುಧವಾರ ಹಾಡಹಗಲೇ ಇಬ್ಬರು ರೌಡಿಶೀಟರ್ಗಳನ್ನು ನಡುರಸ್ತೆಯಲ್ಲಿ ಹತ್ಯೆಗೈದ ಘಟನೆಯೊಂದು ನಡೆದಿದೆ.
Crime
-
Alia Bhatt Deep Fake: ಇದೀಗ ಮತ್ತೆ ಆಲಿಯಾ ಅವರ ಈ ಡೀಪ್ಫೇಕ್ ವಿಡಿಯೊ ವೈರಲ್ ಆಗಿದ್ದು ಅನೇಕರು ಈ ಬಗ್ಗೆ ಖಂಡಿಸಿದ್ದಾರೆ.
-
Self Harming: ತನ್ನ ಮೂರು ವರ್ಷದ ಮಗನನ್ನು ಶೂಟ್ ಮಾಡಿ ಕೊಂದದ್ದು ಅಲ್ಲದೇ , ತಾನು ಕೂಡಾ ಆತ್ಮಹತ್ಯೆ ಮಾಡಿಕೊಂಡ (Self Harming) ಘಟನೆ ಟೆಕ್ಸಾಸ್ ನಲ್ಲಿ ನಡೆದಿದೆ.
-
Student Ragging: ಹಿರಿಯ ವಿದ್ಯಾರ್ಥಿಗಳಿಂದ (Student) ಹಣ ಸಾಲ ಪಡೆದು ಹಣ ಹಿಂತಿರುಗಿಸದ ಕಾರಣಕ್ಕೆ ಹಿರಿಯ ವಿದ್ಯಾರ್ಥಿಗಳು ಮನಬಂದಂತೆ ವರ್ತಿಸಿದ್ದು ವಿಡಿಯೋ ಎಲ್ಲೆಡೆ ವೈರಲ್ ಆಗಿದೆ
-
Mangaluru: ವೈದ್ಯಕೀಯ ಕಾಲೇಜಿನ ಮಹಿಳೆಯರ ಶೌಚಾಲಯದಲ್ಲಿ ಮೊಬೈಲ್ ಅಡಗಿಸಿಟ್ಟು ವಿಡಿಯೊ ತೆಗೆದ ಬಾಲಕನೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆ
-
Crime
Sullia: ಸುಳ್ಯದಲ್ಲಿ ಮೊಬೈಲ್ ರೀಚಾರ್ಜ್ಗೆಂದು ಬಂದಿದ್ದ ಹಿಂದೂ ಯುವತಿಯ ಫೋಟೋ ತೆಗೆದ ಅನ್ಯಕೋಮಿನ ಯುವಕ; ದೂರು ದಾಖಲು
Sullia: ಯುವತಿಯೋರ್ವಳ ಫೋಟೋ ಕ್ಲಿಕ್ಕಿಸಿದ ಅನ್ಯಕೋಮಿನ ಯುವಕನ ಮೇಲೆ ಯುವತಿಯ ಮನೆಯವರು ಪೊಲೀಸ್ಗೆ ದೂರು ನೀಡಿದ ಘಟನೆಯೊಂದು ಸೋಮವಾರ ನಡೆದಿದೆ.
-
News
Death News: ಜನ್ಮದಿನದ ಮುನ್ನಾ ದಿನವೇ ಹಾರಿಹೋಯ್ತು ಪ್ರಾಣ; ಮಳೆ ಎಂದು ಕಾರಿನಲ್ಲಿ ಕೂತ, ಮರ ಕಾರಿನ ಮೇಲೆ ಬಿತ್ತು
Death News: ನಗರದಲ್ಲಿ ಸೋಮವಾರ ರಾತ್ರಿ ಸುರಿದ ಮಳೆ, ಬಿರುಗಾಳಿಗೆ ಮರ ಉರುಳಿ ಯುವಕ ಮೃತಪಟ್ಟಿರುವ ಘಟನೆ ನಡೆದಿದೆ.
-
Shivmogga: ಇದೀಗ ಶಾಲಾ ಶಿಕ್ಷಕಿಯೊಬ್ಬರಿಗೂ ಅದೇ ಸ್ಥತಿ ಬಂದೊದಗಿದೆ. ರಾಶಿ ರಾಶಿ ಮೆಸೇಜ್ ಗಳೇ ಅವರಿಗೆ ಕಂಕಟವಾಗಿದೆ.
-
Tortured Her Husband: ಪತ್ನಿಯು ತನ್ನ ಗಂಡನ ಖಾಸಗಿ ಭಾಗಕ್ಕೆ ಸಿಗರೇಟ್ನಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದು, ಆಕೆ ನೀಡಿದ ಹಿಂಸೆಯನ್ನು (Tortured Her Husband)ಎಳೆ ಎಳೆಯಾಗಿ ಪತಿ ವಿವರಿಸಿದ್ದಾನೆ.
-
Crime
Prajwal Revanna: ಅಪಹೃತ ಮಹಿಳೆಯಿಂದ ಇಂದು ಅಥವಾ ನಾಳೆ ನ್ಯಾಯಾಧೀಶರ ಎದುರು ಹೇಳಿಕೆ ದಾಖಲು; ಹೆಚ್ಚಿತು ಪ್ರಜ್ವಲ್ ಸಂಕಷ್ಟ
Prajwal Revanna: ಎಸ್ಐಟಿ ಅಧಿಕಾರಿಗಳಿಗೆ ತನ್ನ ಮೇಲೆ ಸಂಸದ ಪ್ರಜ್ವಲ್ ಎಸಗಿರುವ ಲೈಂಗಿಕ ದೌರ್ಜನ್ಯ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
