ಉಳ್ಳಾಲ: ರಾ.ಹೆ. ಕಲ್ಲಾಪು ನಾಗನಕಟ್ಟೆಯ ಬಳಿ ನಿನ್ನೆ ರಾತ್ರಿ ಸ್ಕೂಟರ್ನಿಂದ ರಸ್ತೆಗೆಸೆಯಲ್ಪಟ್ಟ ಸಹ ಸವಾರೆ ಮಹಿಳೆಯೊಬ್ಬರು ಗಂಭೀರ ಗಾಯದಿಂದ ಮೃತರಾಗಿರುವ ಘಟನೆಯೊಂದು ನಡೆದಿದೆ. ಸುಮ ನಾರಾಯಣ ಗಟ್ಟಿ (51) ಕಾಸರಗೋಡು ಜಿಲ್ಲೆಯ ಮಧೂರು, ಉಳಿಯ ನಿವಾಸಿಯಾದ ಇವರು ನಿನ್ನೆ ಮಧ್ಯಾಹ್ನ ಸೋಮೇಶ್ವರ …
Tag:
