ಮಂಗಳೂರು :ಕುಡಿತದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮರದ ರೀಪಿನಿಂದ ಹೊಡೆದು ಕೊಲೆಗೈದ ಘಟನೆ ಮಂಗಳೂರು ತಾಲೂಕಿನ ಎಕ್ಕಾರು ಪಲ್ಲದಕೋಡಿ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ. ಕೊಲೆಯಾದ ಮಹಿಳೆ ಯನ್ನು ಸರಿತಾ (35)ಎಂದು ಗುರುತಿಸಲಾಗಿದೆ.ಸರಿತಾಳ ಪತಿ ದುರ್ಗೇಶ್ ಎಂಬಾತ ಕೊಲೆ ಆರೋಪಿ.ದುರ್ಗೇಶ್ …
Tag:
