Shabarimale: ಜಾತಿ ಧರ್ಮ ಹೆಸರಲ್ಲಿ ಸಮಾಜದಲ್ಲಿ ಅಲ್ಲಲ್ಲಿ ಕಚ್ಚಾಟ ಗದ್ದಲ ನಡೆಯುವ ನಡುವೆಯೂ ಸಾಮರಸ್ಯ ಪ್ರತೀಕವಾಗಿ ಇಲ್ಲೊಂದು ವಿಶೇಷ ನಡೆದಿದೆ. ಹೌದು, ಕಾರ್ಕಳ ತಾಲೂಕಿನ ಸಂಕಲಕರಿಯ ಗೋಕುಲನಗರದ ಆಜಿತ್ ಸೆರಾವೋ ಎಂಬ ಕ್ರೈಸ್ತ ಯುವಕ ಸತತವಾಗಿ 18 ಬಾರಿ ಮಾಲೆ ಧರಿಸಿದ್ದು, …
Tag:
