Uppinangady: ಉಪ್ಪಿನಂಗಡಿಯ (Uppinangady) ನೆಕ್ಕಿಲಾಡಿಯಲ್ಲಿ ಕುಮಾರಧಾರ ನದಿ ದಡದಲ್ಲಿ ಮೊಸಳೆಯೊಂದು ಪತ್ತೆಯಾಗಿದೆ.
Crocodile
-
Viral Video : ಮೊಸಳೆ ಎಂದರೆ ಯಾರಿಗೆ ತಾನೇ ಭಯವಿಲ್ಲ ಹೇಳಿ. ಮನುಷ್ಯರನ್ನು ಮಾತ್ರವಲ್ಲ ಕಾಡುಪ್ರಾಣಿಗಳನ್ನು ಕೂಡ ನಡುಗಿಸಬಲ್ಲ ಜೀವಿಯದು. ಆದರೆ ಈಗ ಅಚ್ಚರಿ ಎಂಬಂತೆ ಸ್ವಾಮೀಜಿ ಒಬ್ಬರು ಈ ಮೊಸಳೆಯನ್ನು ಪಳಗಿಸಿ ನೀರಿನಲ್ಲಿ ಅದರ ಮೇಲೆ ಸವಾರಿ ಮಾಡಿದ್ದಾರೆ.
-
News
Crocodiles: ಪ್ರೀತಿಯಿಂದ ಸಾಕಿದ 150ಕ್ಕೂ ಹೆಚ್ಚು ಮೊಸಳೆಯನ್ನು ತನ್ನ ಕೈಯಾರೆ ಕೊಂದ ಯಜಮಾನ! ಕಾರಣ ಕೇಳಿದ್ರೆ ನೀವೂ ಮರುಗುತ್ತೀರಾ!
by ಕಾವ್ಯ ವಾಣಿby ಕಾವ್ಯ ವಾಣಿCrocodiles: ಪ್ರೀತಿಯಿಂದ ಸಾಕಿದ ಯಾವುದೇ ಜೀವಿಯನ್ನು ಕೊಲ್ಲಲು ಯಜಮಾನನಿಗೆ ಹೇಗೆ ತಾನೇ ಮನಸು ಬಂದೀತು. ಆದ್ರೆ ಥಾಯ್ಲೆಂಡ್ ದೇಶದಲ್ಲಿ ರೈತನೊಬ್ಬ ತಾನು ಪ್ರೀತಿಯಿಂದ ಸಾಕಿದ ಸುಮಾರು 150 ಕ್ಕೂ ಹೆಚ್ಚು ಮೊಸಳೆ ( Crocodiles ) ಗಳನ್ನು ತನ್ನ ಕೈಯಾರೆ ಸಾಯಿಸಿದ್ದಾನೆ. …
-
Crocodile: ನೀವೆಲ್ಲರೂ ಮನೆ ಮೇಲೆ ಹಕ್ಕಿ ಕುಳಿತಿರುವುದನ್ನು ನೋಡಿರುತ್ತೀರ. ಕೆಲವೊಮ್ಮೆ ಬೆಕ್ಕು ಕುಳಿತಿದ್ದನ್ನೂ ನೋಡಿರಬಹುದು. ಆದರೆ ಮೊಸಳೆಯೊಂದು ಮನೆ ಮೇಲ್ಛಾವಣಿ ಮೇಲೆ ಕುಳಿತಿರುವುದನ್ನು ನೋಡಿದ್ದೀರಾ?
-
Crime
Karwar: ಗಂಡನ ಜತೆ ಕ್ಷುಲ್ಲಕ ಜಗಳ: ಕೋಪದಲ್ಲಿ ಮೊಸಳೆ ಇದ್ದ ನಾಲೆಗೆ ಮಗು ಎಸೆದ ತಾಯಿ !
by ಹೊಸಕನ್ನಡby ಹೊಸಕನ್ನಡKarwar: ಗಂಡ ಹೆಂಡಿರ ಜಗಳದಲ್ಲಿ ಮಗು ಮೊಸಳೆ ಪಾಲಾಗಿದೆ. ಗಂಡನ ಮೇಲಿನ ಕೋಪಕ್ಕೆ ಆರು ವರ್ಷದ ಮಗುವನ್ನು ಮೊಸಳೆ ತುಂಬಿದ್ದ ನಾಲೆಗೆ ತಾಯಿಯೇ ಎಸೆದ ಹೃದಯವಿದ್ರಾವಕ ಘಟನೆ ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ತಾಲೂಕಿನ ಹಾಲಮಡ್ಡಿಯಲ್ಲಿ ವರದಿಯಾಗಿದೆ.
-
Kadaba: ಕುಮಾರಧಾರಾ ನದಿಯ ಪಂಜ-ಕಡಬ ಸಂಪರ್ಕ ರಸ್ತೆಯಲ್ಲಿ ಪುಳಿಕುಕ್ಕು ಸೇತುವೆಯ ಕೆಳಭಾಗದಲ್ಲಿ ಮೊಸಳೆಯ ಮೃತದೇಹವೊಂದು ಪತ್ತೆಯಾಗಿರುವ ಘಟನೆಯೊಂದು ನಡೆದಿದೆ.
-
Crocodile inside the python: ಎವಗ್ಲೇಡ್ಸ್ನ ರಾಷ್ಟ್ರೀಯ ಉದ್ಯಾನದ ಕೆಲಸಗಾರ ಹದಿನೆಂಟು ಅಡಿ ಹೆಬ್ಬಾವನ್ನು ಹಿಡಿದು ಕೊಂದಿರುವುದಾಗಿ ವರದಿಯಾಗಿದೆ.
-
International
A mayor married to a crocodile : ಯಪ್ಪಾ… ಮೊಸಳೆಯನ್ನೇ ಮದುವೆಯಾದ ಪಾಲಿಕೆ ಮೇಯರ್ !! ಮುಂದಿನ ಅದು, ಇದು ಎಲ್ಲವೂ ಇದರೊಂದಿಗೆಯೇ..?
by ಹೊಸಕನ್ನಡby ಹೊಸಕನ್ನಡMexican mayor married crocodile: ತಮ್ಮನ್ನೇ ತಾವು ಮದುವೆಯಾಗೋದು, ದೇವರನ್ನು ವರಿಸುವುದು ಎಲ್ಲರನ್ನೂ ಬೆರಗಾಗಿಸುತ್ತದೆ. ಆದರೀಗ ಇನ್ನೂ ವಿಚಿತ್ರ ಎಂಬಂತೆ ಇಲ್ಲೊಬ್ಬ ಭೂಪ ಮೊಸಳೆಯನ್ನೇ(crocodile) ಮದುವೆಯಾಗಿ, ತಬ್ಬಿ ಮುದ್ದಾಡಿದ್ದಾನೆ.
-
-
Interesting
Crocodile Viral Video : ಬಿಯರ್ ಪ್ರಿಯ ಮೊಸಳೆ! ಬಿಯರ್ ಬಾಕ್ಸ್ ಕೊಂಡೊಯ್ದೇ ಬಿಟ್ಟ ಮೊಸಳೆ!!!
by ಕಾವ್ಯ ವಾಣಿby ಕಾವ್ಯ ವಾಣಿನೀರಿನಿಂದ ಹೊರಬರುವ ಮತ್ತೊಂದು ಮೊಸಳೆ ಬಿಯರ್ ಬಾಕ್ಸ್ಗಾಗಿ ಮೊದಲು ಬಂದಿದ್ದ ಮೊಸಳೆಯೊಂದಿಗೆ ಕಾದಾಟಕ್ಕೆ ಮುಂದಾಗುತ್ತದೆ
