ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ಘಟನೆಗಳು ವೈರಲ್ (Viral Video ) ಆಗುತ್ತಿರುವುದು ನೋಡುವಾಗ ಮನಸ್ಸಿನಲ್ಲಿ ಒಂದು ಕ್ಷಣ ಭಯ ಹುಟ್ಟಿಸುತ್ತೆ. ಅದರಲ್ಲೂ ಮೊಸಳೆ ಬಗ್ಗೆ ನಮಗೆಲ್ಲರಿಗೂ ಗೊತ್ತೇ ಇದೆ. ನೀರಿನಲ್ಲಿ ಬುದ್ದಿವಂತ ಬೇಟೆಗಾರ ಎಂದರೆ ಅದು ಮೊಸಳೆ ಎಂದರೆ ತಪ್ಪಾಗಲಾರದು.
Tag:
