ಓದಿನ ಸಲುವಾಗಿ ಬೇರೆ ಊರಿಗೆ ಹೋಗಿ ವ್ಯಾಸಂಗ ಮಾಡುವವರ ಪಾಡು ಹೇಳತೀರದು!! ಕೆಲವೊಮ್ಮೆ ಮನೆಯ ಅಡಿಗೆಯ ನೆನಪಾದರೆ, ಮತ್ತೆ ಕೆಲವೊಮ್ಮೆ ಮನೆಗೆ ಹೋಗಲು ಸಾಧ್ಯವಾಗದೆ ಇದ್ದಾಗ ಹಾಸ್ಟೆಲ್ ಊಟ ಮಾಡಿ ಬೇಸತ್ತು ಹೊರಗೆಲ್ಲದರು ಸಮಾರಂಭ ಇದೆ ಎಂದು ತಿಳಿದರೆ ಸಾಕು ಆಗುವ …
Tag:
Crual nature
-
ಕೋಪದಲ್ಲಿ ಕೊಯ್ದ ಮೂಗು ಮತ್ತೆ ಜೋಡಿಸಲು ಆಗದು. ಅಂತೆಯೇ ಕೋಪದ ಆವೇಶದಲ್ಲಿ ಮಾಡುವ ಗಂಡಾಂತರಕ್ಕೆ ಕೆಲವೊಮ್ಮೆ ದೊಡ್ದ ಬೆಲೆ ತೆರಬೇಕಾಗುತ್ತದೆ. ಕೋಪದ ಭರದಲ್ಲಿ ಕೈಗೆ ಕೆಲಸ ಕೊಟ್ಟು ಬುದ್ದಿ ಸ್ವಾಧೀನದಲ್ಲಿ ಇರದಿದ್ದರೆ ಆಗುವ ಪರಿಣಾಮ ಅಷ್ಟಿಷ್ಟಲ್ಲ. ಇದಕ್ಕೆ ದೃಷ್ಟಾಂತ ಎಂಬಂತೆ ಘಟನೆಯೊಂದು …
