Ravindra Jadeja: ಚೆನ್ನೈ ಸೂಪರ್ ಕಿಂಗ್ಸ್ ತಂಡ ವಿಜಯ ಸಾಧಿಸಲು ಕಾರಣರಾದ ರವೀಂದ್ರ ಜಡೇಜಾ ಅವರುವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ನಂತರ ಐಪಿಎಲ್ ನಲ್ಲಿ ದಾಖಲೆಯನ್ನು ಬರೆದಿದ್ದಾರೆ
CSK
-
Latest Sports News Karnataka
Mahendra Singh Dhoni fan: ಅಬ್ಬಾಬ್ಬಾ! ಧೋನಿ IPL ಆಡೋದನ್ನು ನೇರವಾಗಿ ನೋಡಲು ಈ ಅಭಿಮಾನಿ ಮಾಡಿದ್ದೇನು ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ!
by ಹೊಸಕನ್ನಡby ಹೊಸಕನ್ನಡಅಂತೆಯೇ ಇಲ್ಲೊಬ್ಬ ತನ್ನ ಪ್ರೀತಿಯ ದೋನಿಯನ್ನು(Mahendra Singh Dhoni) ನೇರವಾಗಿ ನೋಡಲು ಏನು ಮಾಡಿದ್ದಾನೆ ಗೊತ್ತಾ?
-
Breaking Entertainment News Kannada
MS Dhoni : ಕ್ಯಾಪ್ಟನ್ ಕೂಲ್ ಗಾಗಿ ಪ್ರೇಯಸಿಯನ್ನೇ ಬೇಡ ಎಂದು ತೊರೆದ ಧೋನಿ ಅಭಿಮಾನಿ!
ಗುಜರಾತ್ ನ ಮೈದಾನವಗಿದ್ದರು ಚೆನ್ನೈ ನ ಅಭಿಮಾನಿಗಳೇ ಹೆಚ್ಚಾಗಿ ಹಾಜರಿದ್ದರು. ಮೊದಲ ಪಂದ್ಯಕ್ಕೆ ಸುಮಾರು 80 ಪ್ರತಿಶತ CSK ಅಭಿಮಾನಿಗಳೆ
-
Breaking Entertainment News KannadaEntertainmentLatest Sports News KarnatakaNews
RCB ಅಭಿಮಾನಿಗಳಿಗೆ ಸಿಹಿ ಸುದ್ದಿ | RCB ಗಾಗಿ ಹೊಸವರ್ಷಕ್ಕೆ ಹೊಸ ಹಾಡು ಬಿಡುಗಡೆ!
RCB ಅಭಿಮಾನಿಗಳಿಗೆ ಗುಡ್ ನ್ಯೂಸೊಂದು ಇಲ್ಲಿದೆ. ಅದೇನೆಂದರೆ, ಐಪಿಎಲ್ 2023ಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಹೊಸ ಹಾಡನ್ನು ಬಿಡುಗಡೆ ಮಾಡಿದೆ. ಇದೀಗ ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ. ಸದ್ಯ ವಿರಾಟ್ ಕೊಹ್ಲಿ ಕ್ರಿಕೆಟ್ ಕ್ಷೇತ್ರದಿಂದ ದೂರವಿದ್ದರೂ, ಸೋಷಿಯಲ್ ಮಿಡಿಯಾದಲ್ಲಿ …
-
Breaking Entertainment News KannadaLatest Sports News Karnataka
ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಮಹತ್ವದ ಘೋಷಣೆ ; ಮುಂದಿನ ಐಪಿಎಲ್ ಗೂ ಧೋನಿಯೇ ಚೆನ್ನೈ ತಂಡದ ನಾಯಕ
ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು ಆಗಿರುವ ಮಹೇಂದ್ರ ಸಿಂಗ್ ಧೋನಿಯನ್ನು ಐಪಿಎಲ್ 2023 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಸಿಎಸ್ಕೆ ಸಿಇಒ ಕಾಶಿ ವಿಶ್ವನಾಥ್ ಖಚಿತಪಡಿಸಿದ್ದಾರೆ. ಐಪಿಎಲ್ 2022ರಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದ …
-
Breaking Entertainment News Kannada
ಕ್ರಿಕೆಟ್ ಪಂದ್ಯದಲ್ಲಿ ಔಟ್ ಮಾಡಿದ್ದಕ್ಕೆ ಬೌಲರ್ ಗೆ ಮಿಡಲ್ ಫಿಂಗರ್ ತೋರಿಸಿದ CSK ಆಟಗಾರ !!
ಕ್ರಿಕೆಟ್ ಆಟದಲ್ಲಿ ಬ್ಯಾಟರ್ ಔಟ್ ಆದಾಗ ಕೋಪಗೊಳ್ಳುವುದು ಸಹಜ. ಆದರೆ ಇಲ್ಲೊಬ್ಬ ಆಟಗಾರ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಿತಿಮೀರಿ ವರ್ತಿಸಿದ ಘಟನೆ ಬೆಳಕಿಗೆ ಬಂದಿದೆ. ಔಟ್ ಆದದ್ದಕ್ಕೆ ಕೋಪಗೊಂಡು ಬೌಲರ್ ಗೆ ಮಿಡಲ್ ಫಿಂಗರ್ ತೋರಿಸಿರುವ ಘಟನೆ ನಡೆದಿದೆ. ತಮಿಳುನಾಡು ಪ್ರೀಮಿಯರ್ ಲೀಗ್ …
-
ಪಕ್ಕೆಲುಬಿಗೆ ಗಾಯವಾಗಿರುವ ಕಾರಣ ಹಾಲಿ ಐಪಿಎಲ್ ಋತುವಿನಿಂದ ಜಡೇಜಾ ಹೊರಬಿದಿದ್ದಾರೆ ಮತ್ತು ತಂಡ ಆಯ್ಕೆ ವಿಚಾರದಲ್ಲಿ ಆಡಳಿತ ಮಂಡಳಿ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪಗಳು ಈ ನಡುವೆ ಕೇಳಿ ಬರುತ್ತಿದೆ. ಆಲ್ರೌಂಡರ್ ರವೀಂದ್ರ ಜಡೆಜಾರನ್ನು ಸಿಎಸ್ಕೆ ತಂಡ ಸಾಮಾಜಿಕ ಜಾಲತಾಣದಲ್ಲಿ ಅನ್ಫಾಲೋ …
-
Breaking Entertainment News Kannada
ಆರ್ಸಿಬಿ-ಸಿಎಸ್ಕೆ ಲೈವ್ ಪಂದ್ಯದ ವೇಳೆ ತನ್ನ ಗೆಳೆಯನಿಗೆ ಮಂಡಿಯೂರಿ ಪ್ರಪೋಸ್ ಮಾಡಿದ ಹುಡುಗಿ !!- ವೀಡಿಯೋ ವೈರಲ್
ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ, ನಿನ್ನೆ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ರೋಚಕ ಹಣಾಹಣಿ ನಡೆಯುತ್ತಿತ್ತು. ಆದರೆ ಈ ನಡುವೆ ಎಲ್ಲರ ಗಮನ ಅರೆಕ್ಷಣ ಪಂದ್ಯದಿಂದ ಒಂದು ಜೋಡಿಯ ಕಡೆಗೆ ತಿರುಗಿದೆ. ಆರ್ಸಿಬಿ ಫ್ಯಾನ್ …
