ಸೌತೆಕಾಯಿ ನಮ್ಮ ದೇಹಕ್ಕೆ ತುಂಬಾ ತುಂಬಾ ಉತ್ತಮವಾದ ತರಕಾರಿ ಅಂತ ಹೇಳಿದರೆ ತಪ್ಪಾಗಲಾರದು.ಹಾಗಂತ ಇದನ್ನು ಹೆಚ್ಚಾಗಿ ಕೂಡ ಸೇವಿಸಿದರೆ ಅನಾರೋಗ್ಯವನ್ನು ಕೂಡ ಉಂಟು ಮಾಡುವ ಸಾಧ್ಯತೆ ಕೂಡ ಇರುತ್ತದೆ. ಕೆಲವು ಜನರು ಡಯೆಟ್ ಅಂತ ದಿನಕ್ಕೆ ಎಂಟರಿಂದ ಹತ್ತು ಸೌತೆಕಯಿಯನ್ನು ತಿನ್ನುತ್ತಾರೆ. …
Tag:
