ಜೀರಿಗೆ ಎಂದಾಕ್ಷಣ ಎಲ್ಲರ ತಲೆಗೆ ಮೊದಲು ಬರುವುದು ಇದೊಂದು ಮಸಾಲೆ ಪದಾರ್ಥ ಎಂದು. ಅಷ್ಟು ಬಿಟ್ಟರೆ ಆರೋಗ್ಯ ವೃದ್ಧಿಗೆ ಸಹಾಯ ಮಾಡುವ ಪದಾರ್ಥ ಎನ್ನುತ್ತಾರೆ. ಯಾಕೆಂದರೆ ಇದರ ಪಾತ್ರ ಅಷ್ಟರಲ್ಲೇ ಕಾಣಸಿಗುತ್ತಿದೆ. ಆದ್ರೆ, ಈ ಜೀರಿಗೆ ಸೌಂದರ್ಯ ವೃದ್ಧಿಸುವುದರಲ್ಲಿಯೂ ಸ್ಥಾನವನ್ನು ಪಡೆದುಕೊಂಡಿದೆ …
Tag:
