ವಿದ್ಯುತ್ ಬಿಲ್ ಸರಬರಾಜು ಕಂಪನಿಯ ಎಡವಟ್ಟುಗಳು ಸಾಲು ಸಾಲಾಗಿ ಬೆಳಕಿಗೆ ಬರುತ್ತಿದೆ. ಇವರ ತಪ್ಪಿನಿಂದ ಅಮಾಯಕ ವ್ಯಕ್ತಿಗಳು ವ್ಯಥೆ ಪಡುವ ರೀತಿಯಾಗಿದೆ. ಈ ಹಿಂದೆ ದೊಡ್ಡ ಮೊತ್ತದ ಬಿಲ್ ನೋಡಿದ ವ್ಯಕ್ತಿ ವಿದ್ಯುತ್ ಕಂಬವನ್ನೇ ಏರಿ ಕುಳಿತ ದೃಶ್ಯ ವೈರಲ್ ಆಗಿತ್ತು. …
Tag:
