ಭಾರತೀಯ ಸ್ಪರ್ಧಿಗಳು ಬರ್ಮಿಂಗ್ಲಾಮ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಮುನ್ನಡೆಯುತ್ತಿದ್ದಾರೆ. ಭಾರತ ಈಗಾಗಲೇ ಮೂರು ಚಿನ್ನ, ಮೂರು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಪಡೆದಿದೆ. ಪದಕಗಳ ಪಟ್ಟಿ ಗಮನಿಸುತ್ತಾ ಹೋದರೆ ಭಾರತ 6ನೇ ಸ್ಥಾನದಲ್ಲಿದೆ. ಒಳ್ಳೆಯ …
Tag:
