ಸದ್ಯ, ರೋಹಿಣಿ ಸಿಂಧೂರಿ ಅವರ ದೂರನ್ನು ಪರಿಗಣಿಸಿ ನ್ಯಾಯಾಧೀಶ ಬಿ.ಸಿ. ಚಂದ್ರಶೇಖರ ಅವರು ವಿಚಾರಣೆಯನ್ನು ಮಾ.3ಕ್ಕೆ ಮುಂದೂಡಿದ್ದಾರೆ ಎಂದು ತಿಳಿದು ಬಂದಿದೆ.
Tag:
D.Roopa
-
latestNews
IAS v/s IPS: ಸಿನಿಮಾ ಆಗುತ್ತಿದೆ ರೂಪ- ರೋಹಿಣಿಯ ಬೀದಿಯ ರಂಪ! ಟೈಟಲ್ ರಿಜಿಸ್ಟರ್ಗಾಗಿ ಫಿಲಂ ಚೇಂಬರ್ಗೆ ಬಂದ್ವು 2 ಅರ್ಜಿ!
by ಹೊಸಕನ್ನಡby ಹೊಸಕನ್ನಡಕರ್ನಾಟಕದಲ್ಲಿ ಕೆಲವು ವಾರದಿಂದ ಬೀದಿ ರಂಪ ಮಾಡಿಕೊಳ್ಳುತ್ತಿರುವ ಐಎಎಸ್ (IAS) ಹಾಗೂ ಐಪಿಎಸ್ (IPS) ಅಧಿಕಾರಿಗಳಿಬ್ಬರ ಕಿತ್ತಾಟವನ್ನು ಸಿನಿಮಾ ಮಾಡಲು ಇಬ್ಬರು ನಿರ್ಮಾಪಕರು ಮುಂದಾಗಿದ್ದಾರಂತೆ!
-
IAS ಸುಂದರಿ ರೋಹಿಣಿ ಸಿಂಧೂರಿ ಅವರ ಖಾಸಗಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದೇನು ಹೊಸ ವಿಷಯ ಎನ್ನುವುದರ ಕುರಿತು ಇಲ್ಲಿದೆ ಸಂಪೂರ್ಣ ಮಾಹಿತಿ.
