ಕೇಂದ್ರ ಸರ್ಕಾರಿ ನೌಕರರರಿಗೆ ಈಗಾಗಲೇ ಸರಕಾರವು ತುಟ್ಟಿಭತ್ಯೆ ಹೆಚ್ಚಳ ನೀಡುತ್ತಿದೆ. ಅಂದರೆ ನವರಾತ್ರಿ, ದಸರಾ ಹಬ್ಬದ ಸಂಭ್ರಮದಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳ ಮಾಡಿತ್ತು. ಕೇಂದ್ರ ಸರ್ಕಾರದಿಂದ ಕೊಂಚ ತಡವಾದರೂ ಸಿಹಿ ಸುದ್ದಿ ಕೊಟ್ಟಿದೆ. 2022 ರ ಜನವರಿಯಲ್ಲಿ …
Tag:
