ಮೇಷ ರಾಶಿ. ಸಮಾಜದಲ್ಲಿ ಹಿರಿಯರ ಕೃಪಾಶೀರ್ವಾದದಿಂದ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ ಮತ್ತು ಹೊಸ ವ್ಯಾಪಾರ ವ್ಯವಹಾರಗಳಿಗೆ ಚಾಲನೆ ದೊರೆಯುತ್ತದೆ. ಬಂಧು ಮಿತ್ರರಿಂದ ಶುಭ ಕಾರ್ಯದ ಆಮಂತ್ರಣಗಳು ಬರುತ್ತವೆ.ಹಠಾತ್ ಧನಲಾಭ ಉಂಟಾಗುತ್ತದೆ.ವ್ಯಾಪಾರಗಳು ಹೆಚ್ಚು ಚುರುಕುಗೊಳ್ಳುತ್ತವೆ.ವೃತ್ತಿ ಉದ್ಯೋಗಗಳಲ್ಲಿ ನಿರೀಕ್ಷಿತ ಪ್ರಗತಿ ಸಾದಿಸುತ್ತೀರಿ. ವೃಷಭ ರಾಶಿ. …
Tag:
