Daily Horoscope: ನಿತ್ಯ ದ್ವಾದಶ ರಾಶಿ ಭವಿಷ್ಯ. 24/07/2023 ಸೋಮವಾರ.(Daily Horoscope) ಮೇಷ ರಾಶಿ. ಹಠಾತ್ ಧನಲಾಭ ದೊರೆಯುತ್ತದೆ. ಬಂಧು ಮಿತ್ರರಿಂದ ಶುಭಕಾರ್ಯಕ್ಕೆ ಆಹ್ವಾನಗಳು ಬರುತ್ತವೆ.ಹೊಸ ವ್ಯಾಪಾರ ಪ್ರಾರಂಭಕ್ಕೆ ಚಾಲನೆ ದೊರೆಯುತ್ತದೆ. ಸಮಾಜದಲ್ಲಿ ಹಿರಿಯರ ಕೃಪಾಕಟಾಕ್ಷದಿಂದ ಪ್ರಮುಖ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ.ವೃತ್ತಿಪರ ಉದ್ಯೋಗಗಳಲ್ಲಿ …
Tag:
