Daily Horoscope 30/10/2023 ಮೇಷ ರಾಶಿ. ಬೆಲೆಬಾಳುವ ವಸ್ತ್ರ , ಆಭರಣಗಳನ್ನು ಖರೀದಿಸುತ್ತೀರಿ.ಆದಾಯ ಮಾರ್ಗಗಳು ಹೆಚ್ಚಾಗುತ್ತವೆ.ವೃತ್ತಿ ಮತ್ತು ಉದ್ಯೋಗ ವ್ಯವಹಾರಗಳು ಲಾಭದಾಯಕವಾಗಿ ಸಾಗುತ್ತವೆ.ಸುತ್ತಮುತ್ತಲಿನವರೊಂದಿಗೆ ಸಣ್ಣಪುಟ್ಟ ವಿವಾದಗಳು ಉಂಟಾಗುತ್ತವೆ. ಹೊಸ ವ್ಯವಹಾರಗಳಲ್ಲಿ ನಿರೀಕ್ಷಿತ ಲಾಭ ದೊರೆಯುತ್ತದೆ. ಅನಾರೋಗ್ಯ ಸಮಸ್ಯೆಗಳಿಂದ ಮುಕ್ತಿ ದೊರೆಯುತ್ತದೆ. ವೃಷಭ …
Tag:
