Daily Horoscope: 23/10/2023 ಸೋಮವಾರ.(Daily Horoscope) ಶರನ್ನವರಾತ್ರಿ ಆಯುಧ ಪೂಜೆ ಮತ್ತು ವಿಜಯ ದಶಮಿಯ ಹಾರ್ಧಿಕ ಶುಭಾಶಯಗಳು ಸರ್ವರಿಗೂ ಶುಭವಾಗಲಿ. ಮೇಷ ರಾಶಿ. ಮನೆಯಲ್ಲಿ ಶುಭ ಕಾರ್ಯಗಳನ್ನು ನಿರ್ವಹಿಸುತ್ತೀರಿ. ದೀರ್ಘಕಾಲೀಕ ಸಮಸ್ಯೆಗಳು ಬಗೆಹರಿಯುತ್ತವೆ. ವ್ಯಾಪಾರ ವಿಸ್ತರಣೆಯ ಹೊಸ ಪ್ರಯತ್ನಗಳು ಫಲ ನೀಡುತ್ತವೆ. …
Tag:
