ಹಣದ ವಿಷಯದಲ್ಲಿ ತೊಂದರೆಗಳನ್ನು ನಿವಾರಿಸಿ ಮುನ್ನಡೆಯುತ್ತೀರಿ. ಬಂಧು ಮಿತ್ರರಿಂದ ಶುಭ ಸಮಾಚಾರ ದೊರೆಯಲಿದೆ.
daily horoscope
-
daily horoscope
Daily horoscope 08/04/2023 : ಇಂದು ಈ ರಾಶಿಯವರಿಗೆ ಸಮಾಜದಲ್ಲಿ ಪ್ರತಿಷ್ಠೆ, ಕೀರ್ತಿ ಲಭಿಸುತ್ತೆ!
Daily horoscope 08/04/2023 : ಇಂದಿನ ದಿನ ಭವಿಷ್ಯದ ಕುರಿತಾದ ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ. ಇಂದು ಯಾರಿಗೆ ಶುಭ, ಯಾರಿಗೆ ಅಶುಭ ತಿಳಿಯಲು ಇಲ್ಲಿನ ಸುದ್ದಿ ಓದಿ.
-
daily horoscope
Daily Horoscope 05/04/2023 :ಇಂದು ಈ ರಾಶಿಯವರಿಗೆ ವೃತ್ತಿಪರ ಉದ್ಯೋಗಗಳು ತೃಪ್ತಿಕರವಾಗಿರುತ್ತದೆ
ಹಠಾತ್ ಆರ್ಥಿಕ ಲಾಭದ ಸೂಚನೆಗಳಿವೆ.ವ್ಯಾಪಾರಗಳು ಹೆಚ್ಚು ಸಮೃದ್ಧಿಯಾಗುತ್ತವೆ.ವೃತ್ತಿಪರ ಉದ್ಯೋಗಗಳು ತೃಪ್ತಿಕರವಾಗಿರುತ್ತವೆ.
-
ಈ ರಾಶಿಚಕ್ರದ ವ್ಯಾಪಾರಿಗಳು ಇಂದು ನಿಮ್ಮ ವ್ಯವಹಾರಕ್ಕೆ ಹೊಸ ನಿರ್ದೇಶನ ನೀಡುವ ಬಗ್ಗೆ ಯೋಚಿಸಬಹುದು.
-
ನಿಮ್ಮ ಸಂಗಾತಿಯು ಇಂದು ನಿಮ್ಮ ಬಗೆಗಿನ ಎಲ್ಲಾ ಒಳ್ಳೆಯ ಗುಣಗಳನ್ನು ಹೊಗಳುತ್ತಾರೆ ಹಾಗೂ ಮತ್ತೆ ನಿಮ್ಮನ್ನು ಪ್ರೀತಿಸುತ್ತಾರೆ.
-
ನೀವು ಮತ್ತೆ ನಿಮ್ಮ ಸಂಗಾತಿಯ ಜೊತೆ ಪ್ರೀತಿಯಲ್ಲಿ ಬೀಳುತ್ತೀರಿ. ನಿಮ್ಮ ನಡವಳಿಕೆ ಸರಳವಾದಾಗ ಮಾತ್ರ ಜೀವನದಲ್ಲಿ ಸರಳತೆ ಇರುತ್ತದೆ. ನೀವು ಸಹ ನಿಮ್ಮ ನಡವಳಿಕೆಯಲ್ಲಿ ಸರಳತೆ ತರುವ ಅಗತ್ಯವಿದೆ.
-
ಇಂದು ನಿಮ್ಮ ಸಂಗಾತಿಯ ಒಂದು ಸುಳ್ಳಿನಿಂದ ನಿಮಗೆ ಬೇಸರವಾಗಬಹುದಾದರೂ ಇದೊಂದು ಸಣ್ಣ ವಿಷಯವಾಗಿರುತ್ತದೆ.
-
ಬೆಲೆಬಾಳುವ ಬಟ್ಟೆಗಳು ಮತ್ತು ಆಭರಣಗಳನ್ನು ಖರೀದಿಸುತ್ತೀರಿ ಮತ್ತು ಸಮುದಾಯದಲ್ಲಿನ ಪ್ರಮುಖರೊಂದಿಗೆ ಸಂಪರ್ಕವನ್ನು ವಿಸ್ತರಿಸಿಕೊಳ್ಳುತ್ತೀರಿ
-
ದೀರ್ಘಾವಧಿ ಸಾಲದ ಒತ್ತಡ ಹೆಚ್ಚಾಗುತ್ತದೆ. ವೃಥಾ ಖರ್ಚು ಹೆಚ್ಚಾಗುತ್ತದೆ.ಕುಟುಂಬ ಸದಸ್ಯರೊಂದಿಗೆ ವಿನಾಕಾರಣವಾದ ವಿವಾದಗಳು ಕಿರಿಕಿರಿಯನ್ನುಂಟುಮಾಡುತ್ತವೆ. https://www.hosakannada.com/2023/03/29/congress-candidates-name-for-3-constituency-in-d-k-assembly-elections/
-
ಅತಿಯಾಗಿ ತಿನ್ನುವುದನ್ನು ತಪ್ಪಿಸಿ ಮತ್ತು ನಿಮ್ಮ ತೂಕದ ಮೇಲೆ ಹಿಡಿತ ಹೊಂದಿರಿ. ಮನೆಯ ಸಣ್ಣ ವಸ್ತುಗಳ ಮೇಲೆ ನಿಮ್ಮ ಸಾಕಷ್ಟು ಹಣ ಹಾಳಾಗಬಹುದು, ಇದರ ಕಾರಣದಿಂದ ನೀವು ಮಾನಸಿಕ ಒತ್ತಡಗೊಳಗಾಗಬಹುದು
