Kuvettu: ಮದ್ದಡ್ಕ ಸಮೀಪ ನಿಯಂತ್ರಣ ತಪ್ಪಿ ಮಾರುತಿ ಕಾರು ಚರಂಡಿಗೆ ಬಿದ್ದ ಘಟನೆ ಮಾ.26 ರಂದು ಮಧ್ಯಾಹ್ನ ನಡೆದಿದೆ.
Tag:
dakahina kannada news
-
Bantwala: (ಮಾಣಿ) ಈಚರ್ ಲಾರಿ ಹಾಗೂ ಬೈಕ್ ನಡುವೆ ಅಪಘಾತವೊಂದು ಸಂಭವಿಸಿದ್ದು, ಈ ಅಪಘಾತದಲ್ಲಿ 6 ವರ್ಷದ ಮಗುವೊಂದು ಸಾವಿಗೀಡಾಗಿದೆ. ಈ ಘಟನೆ ಶನಿವಾರ ಸಂಜೆ 6.30 ರ ವೇಳೆಗೆ ಸಂಭವಿಸಿದೆ. ಈ ಘಟನೆಯಲ್ಲಿ ತಂದೆ-ತಾಯಿ ಸಹಿತ ನಾಲ್ಕು ಮಂದಿ ಗಾಯಗೊಂಡಿದ್ದಾರೆ. …
-
ಪುತ್ತೂರು : ಚಾಲಕನ ನಿಯಂತ್ರಣ ತಪ್ಪಿ ಕೆಎಸ್ಆರ್ಟಿಸಿ ಬಸ್ವೊಂದು ರಸ್ತೆ ಬದಿಯ ಚರಂಡಿಗೆ ಉರುಳಿದ ಘಟನೆ ತಾಲೂಕಿನ ಸರ್ವೆಯಲ್ಲಿ ಸೆ.11ರಂದು ಸಂಜೆ ನಡೆದಿದೆ. ರಸ್ತೆಯ ಬದಿಯಲ್ಲಿ ಜಲಜೀವನ್ ಯೋಜನೆಯಡಿಯಲ್ಲಿ ಮಣ್ಣು ಅಗೆದು ಪೈಪ್ ಅಳವಡಿಸಲಾಗಿತ್ತು.ಮಳೆ ಬಂದ ಕಾರಣ ಆ ಮಣ್ಣು …
