Mangaluru: ಬೈಕಂಪಾಡಿಯ ಕುಡುಂಬೂರಿನ ಧರ್ಮನೇಮದಲ್ಲಿ ಪಾಲ್ಗೊಂಡಿದ್ದ ದ.ಕ.ಜಿಲ್ಲಾಧಿಕಾರಿಯ ಮೈಯನ್ನು ಪಿಲಿಚಾಮುಂಡಿ ದೈವ ನೇವರಿಸಿದೆ. ದ.ಕ. ಜಿಲ್ಲಾಧಿಕಾರಿ ಮುಗಿಲನ್ ಅವರು ಅಪಾರ ದೈವಭಕ್ತಿನ್ನು ಹೊಂದಿದವರು. ದೈವಾರಾಧನೆಯಲ್ಲಿ ಅಪಾರ ಆಸಕ್ತಿ ಹೊಂದಿರುವ ಇವರು ಕುಡುಂಬೂರು ಪಿಲಿಚಾಮುಂಡಿ ದೈವದ ಧರ್ಮನೇಮದಲ್ಲಿ ಭಾಗಿಯಾಗಿದ್ದು, ದೈವದ ಕೃಪೆಗೆ ಪಾತ್ರರಾರದರು. …
Tag:
