ಯಾರೂ ಇಲ್ಲದ ಸಮಯದಲ್ಲಿ ಮನೆಯ ಹಿಂಬಾಗಿಲಿನ ಮೂಲಕ ನುಗ್ಗಿ 15 ಪವನ್ ಚಿನ್ನಾಭರಣ, ಮತ್ತು 20 ಸಾವಿರ ಹಣ ಕಳ್ಳತನ ಮಾಡಲಾಗಿತ್ತು.
Dakshina kannada news
-
ದಕ್ಷಿಣ ಕನ್ನಡ
Karnataka bandh: ಕಾವೇರಿಗಾಗಿ ಕರ್ನಾಟಕ ಬಂದ್ ಹಿನ್ನೆಲೆ!! ಕರಾವಳಿಗೂ ತಟ್ಟಲಿದ್ಯಾ ಬಂದ್ ಬಿಸಿ-ಪ್ರಮುಖರು ಹೇಳಿದ್ದೇನು??
by Mallikaby MallikaKarnataka bandh:ದಕ್ಷಿಣ ಕನ್ನಡ ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಸಂಘದಿಂದ ಬಂದ್ಗೆ ಬೆಂಬಲವಿಲ್ಲ, ನಾಳೆ ಎಂದಿನಂತೆ ಖಾಸಗಿ ಸಿಟಿ ಬಸ್, ಸರ್ವಿಸ್ ಬಸ್ ಸಂಚಾರ ಮಾಡಲಿದೆ
-
ದಕ್ಷಿಣ ಕನ್ನಡ
Mangalore:ಪ್ರಯಾಣಿಕ ತಿಳಿಸಿದ ಸ್ಥಳದಲ್ಲಿ ಬಸ್ ನಿಲ್ಲಿಸದ ಕಾರಣಕ್ಕೆ ನಿರ್ವಾಹಕನಿಗೆ ಹಲ್ಲೆ ನಡೆಸಿದ ಪ್ರಯಾಣಿಕ !
ಮಂಗಳವಾರ ಸಂಜೆ ವೇಳೆಗೆ ಖಾಸಗಿ ಸಿಟಿ ಬಸ್ನ(Mangalore City Bus)ನಿರ್ವಾಹಕನಿಗೆ ಪ್ರಯಾಣಿಕರಿಂದ ಹಲ್ಲೆ ಮತ್ತು ಪರಸ್ಪರ ಜಟಾಪಟಿ ನಡೆದಿದೆ ಎಂದು ವರದಿಯಾಗಿದೆ.
-
ದಕ್ಷಿಣ ಕನ್ನಡ
AS Ramakrishna murder case: ಸುಳ್ಯ ಕೆವಿಜಿ ಪಾಲಿಟೆಕ್ನಿಕ್ ಪ್ರಾಚಾರ್ಯ ಎ.ಎಸ್.ರಾಮಕೃಷ್ಣ ಕೊಲೆ ಪ್ರಕರಣ : ಕೆ.ವಿ.ಜಿ. ಪುತ್ರ ಡಾ.ರೇಣುಕಾಪ್ರಸಾದ್ ಸಹಿತ 6 ಮಂದಿ ದೋಷಿಗಳು !
ಕಾಲೇಜಿನ ಪ್ರಾಂಶುಪಾಲರಾಗಿದ್ದ ಎ.ಎಸ್.ರಾಮಕೃಷ್ಣ ಅವರ ಹತ್ಯೆ ಪ್ರಕರಣದ( AS Ramakrishna murder case) ತೀರ್ಪನ್ನು ರಾಜ್ಯ ಹೈಕೋರ್ಟ್ ಪ್ರಕಟ ಮಾಡಿದೆ
-
ದಕ್ಷಿಣ ಕನ್ನಡ
Kukke shri Subrahmanya Temple: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಭಕ್ತಾದಿಗಳಿಗೆ ಮಹತ್ವದ ಸೂಚನೆ
Kukke shri Subrahmanya Temple : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಇದರ ವತಿಯಿಂದ ಭಕ್ತಾದಿಗಳಿಗೆ ಮಹತ್ವದ ಸೂಚನೆಯೊಂದು ನೀಡಲಾಗಿದೆ
-
Mangaluru: ಆಂಬ್ಯುಲೆನ್ಸ್, ಆಟೋ ರಿಕ್ಷಾವೊಂದು ಡಿಕ್ಕಿಯಾಗಿ ಆಟೋ ಚಾಲಕ ಹಾಗೂ ಮಗು ಗಾಯಗೊಂಡ ಘಟನೆಯೊಂದು ಪಡೀಲ್ನಲ್ಲಿ ನಡೆದಿದೆ(Mangaluru).
-
Mangalore: ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ರೈಲು ಹತ್ತುವಾಗ ಬಿದ್ದ ಮಹಿಳೆ ಮತ್ತು ಆಕೆಯ ಸಂಬಂಧಿಯನ್ನು ರೈಲ್ವೇ ರಕ್ಷಣ ದಳದವರು ರಕ್ಷಿಸಿದ್ದಾರೆ
-
ದಕ್ಷಿಣ ಕನ್ನಡ
Mangaluru: ಪೊಲೀಸ್ ಠಾಣೆ ಮುಂಭಾಗ ತನ್ನ ಮಕ್ಕಳ ಕೊಲೆಗೆ ಯತ್ನಿಸಿದ ತಂದೆ! ಒಂದೂವರೆ ವರ್ಷದ ಕಂದಮ್ಮಳ ಕುತ್ತಿಗೆ ತಿರುಗಿಸಿ, ನೆಲಕ್ಕೆ ಹೊಡೆಯಲು ಯತ್ನಿಸಿದ ಪಾಪಿ ತಂದೆ!!!
Mangaluru: ಪಾನಮತ್ತ ತಂದೆ ಪೊಲೀಸ್ ಠಾಣೆಯಲ್ಲಿ ತನ್ನ ಮಕ್ಕಳ ಕೊಲೆಗೆ ಯತ್ನಿಸಿರುವ ಘಟನೆಯೊಂದು ನಡೆದಿದ್ದು, ಈ ಕುರಿತು ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
-
Karnataka State Politics Updatesದಕ್ಷಿಣ ಕನ್ನಡ
Dakshina Kannada: ಸುಳ್ಯ ಕಾಂಗ್ರೆಸ್ ನಲ್ಲಿ ಮುಗಿಯದ ಭಿನ್ನಮತ: ಮಮತಾ ಗಟ್ಟಿ ಹೇಳಿಕೆಗೆ ಜಿ ಕೃಷ್ಣಪ್ಪ ಟಾಂಗ್ ಒಗ್ಗಟ್ಟು ಪ್ರದರ್ಶನದ ಸಭೆಯಲ್ಲೇ ಬಿಕ್ಕಟ್ಟು
ಕಾಂಗ್ರೆಸ್ ಅಭ್ಯರ್ಥಿ ಜಿ ಕೃಷ್ಣಪ್ಪ ಅವರು ಕೆಪಿಸಿಸಿಯ ಸುಳ್ಯ ವಿಧಾನಸಭಾ ಕ್ಷೇತ್ರದ ನೂತನ ಉಸ್ತುವಾರಿ ಮಮತಾ ಗಟ್ಟಿಯವರ ಹೇಳಿಕೆಗೆ ಟಾಂಗ್ ನೀಡಿದ್ದಾರೆ(Dakshina Kannada news).
-
ದಕ್ಷಿಣ ಕನ್ನಡ
Kadaba: ಗಣೇಶನ ಅದ್ದೂರಿ ಶೋಭಾಯಾತ್ರೆಗೆ ಸಜ್ಜಾದ ಕಡಬದಲ್ಲಿ ಹೀಗೊಂದು ಸೌಹಾರ್ದತೆ!! ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಸುದ್ದಿ ಏನು?
Kadaba: ಇಂದು ಗಣೇಶನ ಅದ್ದೂರಿ ಶೋಭಾಯಾತ್ರೆಗೆ ಕಡಬದ ರಾಜ ರಸ್ತೆ ಸಜ್ಜಾಗಿದ್ದು,ಈ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸೌಹಾರ್ದತೆ ಸುದ್ದಿಯೊಂದು ಹರಿದಾಡಿದೆ
