Ujire: ಉಜಿರೆ: ಬೈಕನ್ನು ನಿಲ್ಲಿಸಿ ತನ್ನ ಕಚೇರಿ ಕೆಲಸಕ್ಕೆ ತೆರಳಿದ್ದ ಸಿವಿಲ್ ಇಂಜಿನಿಯರ್ ಒಬ್ಬರ ಬುಲೆಟ್ ಬೈಕನ್ನು ಹಾಡು ಹಗಲೇ ಚಾಲಾಕಿ ಕಳ್ಳನೊಬ್ಬ ಚಾಣಾಕ್ಷತೆಯಿಂದ ಕದ್ದುಪರಾರಿಯಾದ ಘಟನೆ ಉಜಿರೆ ಪೇಟೆಯಲ್ಲಿ 31ರಂದು ನಡೆದಿದೆ.
Tag:
dakshina kannda news
-
News
U T Khadar: ಈ ನಾಗಬನಕ್ಕೂ ಯು ಟಿ ಖಾದರ್ಗೂ ಏನು ಸಂಬಂಧ? : ನಾಗಬನಕ್ಕೆ 20 ಸೆಂಟ್ಸ್ ಜಾಗ ಕೊಟ್ಟಿದ್ದ ವಿಧಾನಸಭೆ ಸ್ಪೀಕರ್
U T Khadar: ವಿಧಾನ ಸಭೆ ಸ್ಪೀಕರ್ ಯು ಟಿ ಖಾದರ್ ಅವರು ಅದೇ ಕೆಲಸವನ್ನು ಮಾಡಿದ್ದಾರೆ. ಅವರು ಹಿಂದೂ ದೈವಗಳ ಭೂತ ಕೋಲದಲ್ಲಿ ಭಾಗವಹಿಸಿದ್ದು, ಹರಕೆ ಸಲ್ಲಿಸಿದ್ದು ಇದೆ
