ಪ್ರತಿ ಧರ್ಮ ಆಚರಣೆಗಳ ಅನ್ವಯ ಮದುವೆ ಶಾಸ್ತ್ರದಲ್ಲಿ ಬದಲಾವಣೆಗಳು ಇರುವುದು ಸಹಜ. ಅದರಂತೆ ಭಾರತದಲ್ಲಿ ಮದುವೆ ಆಚರಿಸುವಂತೆ ವಿದೇಶದಲ್ಲಿ ಇಲ್ಲವೇ ಬೇರೆ ದೇಶಗಳಲ್ಲಿ ಇದೆ ರೀತಿ ಮದುವೆ ಸಂಪ್ರದಾಯಗಳು ಇರುತ್ತವೆ ಎನ್ನಲಾಗದು. ಕೆಲವು ದೇಶಗಳ ಮದುವೆ ಸಂಪ್ರದಾಯಗಳನ್ನು ಕೇಳಿದರೆ ಹುಬ್ಬೇರಿಸುವುದು ಖಚಿತ. …
Tag:
