ಮನೆ ಮಾತಾದ ರಿಯಾಲಿಟಿ ಶೋ ವೀಕೆಂಡ್ ವಿತ್ ರಮೇಶ್ ಸೀಸನ್5 ಎಪಿಸೋಡ್ ನಲ್ಲಿ ದಾಖಲೆಯ TVR ಗಳಿಸಿದೆ. ಯಾರ ಎಪಿಸೋಡ್ ಇಷ್ಟು ಟಿವಿ ಆರ್ ಗಳಿಸಿದ್ದು ಗೊತ್ತಾ?
Tag:
Dali Dhananjay
-
Breaking Entertainment News Kannada
Dali Dhananjay:ಸಂಜೆ 5 ಆದ್ಮೇಲೆ ಮದುವೆ ಆಗಿದ್ರೆ ಒಳ್ಳೆಯದಿತ್ತು ಅನ್ಸುತ್ತೆ- ನಟ ಡಾಲಿ ಮಾತು ಸಖತ್ ವೈರಲ್!
ನಂಗೆ ಸಂಜೆ ಐದು ಗಂಟೆ ಮೇಲೆ ಮದ್ವೆ (Marriage)ಆಗಿದ್ರೆ ಚೆನ್ನಾಗಿರ್ತಿತ್ತು ಅಂತನಿಸುತ್ತೆ’ ಅಂತ ಬ್ಯಾಚುಲರ್ ಅಜನೀಶ್ ಅವರು ಹೇಳುತ್ತಾರೆ. ‘ನಂಗೂ ಪ್ಯಾಕಪ್ ಆದ್ಮೇಲೆ ಹಾಗನಿಸುತ್ತೆ’
