ಮನಸ್ಸೆಂಬ ಮಾಯಾವಿ ಮರ್ಕಟದಂತೆ ಯೋಚನಾ ಲಹರಿ ಆಗಿಂದಾಗ್ಗೆ ಬದಲಾಗುತ್ತಾ ಇರುವುದು ಸಾಮಾನ್ಯ. ಇಂದಿನ ಜೀವನ ಶೈಲಿಯಲ್ಲಿ ಒತ್ತಡಯುತ ಕೆಲಸಗಳ ನಡುವೆ ಸಂಸಾರದ ಜಂಜಾಟದ ನಡುವೆ ನೆಮ್ಮದಿಯ ಜೊತೆಗೆ ನಿದ್ರಾ ಹೀನತೆಯ ಕೊರತೆ ಹೆಚ್ಚಿನವರನ್ನು ಕಾಡುವುದು ಸಹಜ. ಹಾಗಾಗಿ, ಬೇಗನೆ ಮನಸ್ಸು ಬೇಸರಗೊಳ್ಳುವ …
Dance
-
ರೀಲ್ಸ್ ನ ಜಗವಾಗಿದೆ ಇಂದಿನ ಕಾಲ. ಕೂತಲ್ಲಿ ನಿಂತಲ್ಲಿ ಎಲ್ಲಾ ಕಡೆ ರೀಲ್ಸ್ ಮಾಡುವ ಜನರು ಸೆಲೆಬ್ರಿಟಿಗಳಾಗುತ್ತಾರೆ. ಇದಕ್ಕೆ ಮಾರು ಹೋದ ಜನರು ಇಲ್ವಾ ಎಂದು ಕೇಳಲು ಯಾರು ಇಲ್ಲ. ಇದರಿಂದ ಫೇಮಸ್ ಆಗಿ ಸೆಲೆಬ್ರಿಟಿ ಸ್ಟಾರ್ ಗಳು ಆಗಿದ್ದ ಉದಾಹರಣೆಗಳು …
-
latest
ದೇವಸ್ಥಾನದೊಳಗೆ ಮುನ್ನೀ ಬದ್ನಾಮ್ ಹುಯಿ ಹಾಡಿಗೆ ಮೈ ಬಳುಕಿಸಿದ ಯುವತಿ | ಬಜರಂಗದಳ ಕಾರ್ಯಕರ್ತರಿಂದ ತೀವ್ರ ಆಕ್ರೋಶ
by Mallikaby Mallikaಕಷ್ಟಗಳನ್ನೆಲ್ಲಾ ಕಡಿಮೆ ಮಾಡಿ ನೆಮ್ಮದಿಯ ಬದುಕು ನನಗೆ ಕೊಡಿ ಎಂದು ಹೆಚ್ಚಿನವರು ಬೇಡೋಕೆ ಎಂದು ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಇಲ್ಲೋರ್ವ ಯುವತಿ ದೇವಸ್ಥಾನದಲ್ಲಿ ಐಟಂ ಸಾಂಗ್ಗೆ ಮೈ ಬಳುಕಿಸಿ ಸಂಕಷ್ಟವನ್ನೇ ಮೈಮೇಲೆ ಎಳೆದುಕೊಂಡಿದ್ದಾಳೆ. ಮಧ್ಯಪ್ರದೇಶದ (Madhya Pradesh) ಛತ್ತರ್ಪುರ ಜಿಲ್ಲೆಯಲ್ಲಿ ದೇವಸ್ಥಾನವೊಂದರ …
-
InterestinglatestNews
Video viral : ಬಾನಂಚನ್ನು ಮುಟ್ಟಲು ಹಾರಿದ ನವಿಲು | ಅಪರೂಪದಲ್ಲಿ ಅಪರೂಪ ಈ ಮಯೂರದ ವೀಡಿಯೋ ವೈರಲ್
ನವಿಲೇ …ಪಂಚರಂಗಿ.. ನವಿಲೇ…ಹಚ್ಚ ಹಸಿರಿನ ವನಸಿರಿಯ ನಡುವೆ ಗರಿ ಬಿಚ್ಚಿ ನಲಿಯುವ ಸೌಂದರ್ಯ ಕಣ್ತುಂಬಿಕೊಳ್ಳುವುದೇ ಸೊಗಸು. ಚೈತ್ರ ಮಾಸದಲ್ಲಿ ಚಿಗುರೆಲೆಗಳ ನಡುವೆ ವರ್ಷ ವೃಷ್ಟಿಯಾಗುವ ಮುನ್ಸೂಚನೆ ದೊರೆತಂತೆ ಸಂತೋಷದಿಂದ ನಲಿದಾಡುವ ಮಯೂರದ ವರ್ಣನೆ ಮಾಡಿದಷ್ಟೂ ಮುಗಿಯದು. ಭಾರತವನ್ನು ಹೊರತುಪಡಿಸಿದರೆ ಆಗ್ನೇಯ ಏಷ್ಯಾ …
-
latestNews
Viral video : ಮಹಿಳಾ ವೇಷಧಾರಿ ಕಲಾವಿದ, ಅದ್ಭುತ ನೃತ್ಯ ಮಾಡುತ್ತಿರುವಾಗಲೇ ಕುಸಿದು ಸಾವು
by Mallikaby Mallikaಇತ್ತೀಚೆಗೆ ಸಣ್ಣ ಪ್ರಾಯದಲ್ಲೇ ಹೃದಯಾಘಾತವಾಗುವ ವರದಿಯನ್ನು ನಾವು ಕೇಳ್ತಾ ಇರುತ್ತೇವೆ. ಇಲ್ಲೊಂದು ಆದ ಘಟನೆ ನಿಜಕ್ಕೂ ದುರದೃಷ್ಟಕರ ಎಂದೇ ಹೇಳಬಹುದು. ಏಕೆಂದರೆ, ಗಣೇಶೋತ್ಸವ ಸಂದರ್ಭದಲ್ಲಿ ಹೆಣ್ಣು ವೇಷಧಾರಿ ಯುವಕನೋರ್ವ ಹಠಾತ್ ಹೃದಯಾಘಾತಗೊಂಡ ಘಟನೆಯೊಂದು ನಡೆದಿದ್ದು, ಅಲ್ಲಿ ಇದ್ದ ಪ್ರೇಕ್ಷಕರು ಇದೊಂದು ನಟನೆಯೇನೋ …
-
ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಪ್ರೌಢಶಾಲೆಯೊಂದರಲ್ಲಿ ಓಣಂ ಆಚರಿಸುತ್ತಿರುವ ಕಿರು ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹಿರಿಯ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಟ್ವೀಟ್ ಮಾಡಿ ‘ಲೈಕ್’ ಬಟನ್ ಒತ್ತಿದ್ದಾರೆ. ಈ ಸ್ವಾರಸ್ಯಕರ ಘಟನೆ ಉತ್ತರ ಕೇರಳ ಜಿಲ್ಲೆಯ …
-
InterestinglatestNews
Viral video: ವೀರಗಾಸೆ ಕಲಾವಿದರಿಗೆ ಸ್ಪರ್ಧೆಯೊಡ್ಡುವಂತೆ ನೃತ್ಯ ಮಾಡಿದ ಬಾಲಕ
by Mallikaby Mallikaರಾಜ್ಯದ ಜಾನಪದ ಕಲೆಗಳಲ್ಲಿ ಒಂದಾದ ವೀರಗಾಸೆ ನೃತ್ಯ ಎಲ್ಲರಿಗೂ ಗೊತ್ತೇ ಇರುತ್ತದೆ. ಈ ನೃತ್ಯ ನೋಡಿದಾಗ ನಿಜಕ್ಕೂ ದೇವರೇ ನಮಗೆ ಒಲಿದಾಗೇ ಅನಿಸುತ್ತದೆ. ಈ ನೃತ್ಯವನ್ನು ಓರ್ವ ಬಾಲಕ ನಿಜಕ್ಕೂ ಎಲ್ಲರ ಮೈ ಜುಂ ಅನ್ನುವಂತೆ ನರ್ತಿಸಿರುವ ವೀಡಿಯೋ ವೈರಲ್ ಆಗಿದೆ. …
-
ನವದೆಹಲಿ : ಭೀಕರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ವಾಸಿಸಲು ಇದ್ದ ಸೂರನ್ನು ಕಳೆದುಕೊಂಡು ಕಷ್ಟ ಅನುಭವಿಸುತ್ತಿದ್ದಾರೆ. ಆದರೆ, ಇಲ್ಲೊಂದು ಕಡೆ ಮಳೆಯನ್ನೇ ಮನೋರಂಜನೀಯವಾಗಿ ಆಯ್ತು, ಟ್ರಕ್ ಹಾರ್ನ್ ಸಂಗೀತಕ್ಕೆ ಬೈಕ್ ಸವಾರರು ಮಳೆಯನ್ನು ಲೆಕ್ಕಿಸದೆ ನೃತ್ಯ ಮಾಡುತ್ತಿರುವ ದೃಶ್ಯ ವೈರಲ್ ಆಗಿದೆ. …
-
ಮೊಸಳೆ ಅತ್ಯಂತ ಅಪಾಯಕಾರಿ ಪ್ರಾಣಿ. ಅದು ಹೇಗೆ, ಎಲ್ಲಿಂದ, ಯಾವ ರೀತಿಯಲ್ಲಿ ಕ್ಷಣಮಾತ್ರದಲ್ಲಿ ಅಟ್ಯಾಕ್ ಮಾಡುತ್ತದೆ ಎಂಬುದು ಗೊತ್ತೇ ಆಗುವುದಿಲ್ಲ. ಈಗ ಇಂತಹ ಅಪಾಯಕಾರಿ ಪ್ರಾಣಿಯ ವೀಡಿಯೋ ವೈರಲ್ ಆಗಿದೆ. ಮನುಷ್ಯ ಹಾಗೂ ಮೊಸಳೆಯ ವೀಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭಾರಿ …
-
ರಾಜ್ಯದಲ್ಲಿ ಕಳೆದ ಮೂರು ತಿಂಗಳಿನಿಂದ ಧರ್ಮ ದಂಗಲ್ ನಡೆಯುತ್ತಿದೆ. ಈ ನಡುವೆ ಶಾಂತಿ ಪ್ರಿಯ ಜಿಲ್ಲೆ ಕೊಡಗಿನಲ್ಲಿ ಕಳೆದ ಕೆಲ ದಿನಗಳ ಹಿಂದೆ ಪೊನ್ನಂಪೇಟೆ ತಾಲೂಕಿನ ಸಾಯಿ ಶಂಕರ ಶಾಲಾ ಆವರಣದಲ್ಲಿ ಬಂದೂಕು ತರಬೇತಿ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈ ಚರ್ಚೆ …
