Actor Darshan: ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ಗೆ ಸ್ವಿಟ್ಜರ್ಲ್ಯಾಂಡ್ ವೀಸಾ ನೀಡಲು ನಿರಾಕರಿಸಿದೆ ಎಂದು ವರದಿಯಾಗಿದೆ.
Darshan Case
-
News
Darshan Case: ಡಿ ಗ್ಯಾಂಗ್ ವಿರುದ್ಧ ಚಾರ್ಜ್ ಶೀಟ್ ಸಿದ್ಧ: ಹಬ್ಬದ ಒಳಗೆ ಕೋರ್ಟ್ಗೆ ಸಲ್ಲಿಕೆ – ಗೃಹ ಸಚಿವ ಸುಳಿವು
Darshan Case: ಗಣೇಶ ಚತುರ್ಥಿಗೂ(Ganesha Chaturti) ಮುನ್ನವೇ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ(Ranukaswami murder case) ಆರೋಪಿ ಚಿತ್ರ ನಟ ದರ್ಶನ್(Actor Darshan) ಮತ್ತು ಗ್ಯಾಂಗ್ ವಿರುದ್ಧ ಚಾಜ್ ಶೀಟ್(Charge sheet) ಸಲ್ಲಿಕೆಯಾಗಲಿದೆ ಎಂದು ಗೃಹ ಸಚಿವ(Home Minister) ಡಾ.ಜಿ.ಪರಮೇಶ್ವರ್(Dr. G Paramwshwar) …
-
Entertainment
Darshan Case: ದರ್ಶನ್ ಸ್ಥಳಾಂತರ ಸರ್ಕಾರದ ಕೈಯಲ್ಲಿಲ್ಲ! ಪ್ರಜ್ವಲ್ಗೂ ಜೈಲಲ್ಲಿ ಸಿಕ್ತಿದೆಯಾ ರಾಯಲ್ ಅತಿಥ್ಯ? ಗೃಹ ಸಚಿವರು ಏನಂದ್ರು?
Darshan Case: ಬೇರೆ ಜೈಲಿಗೆ ಶಿಪ್ಟ್ ಮಾಡುವ ಬಗ್ಗೆ ಮಾತುಗಳು ಕೇಳಿಬರುತ್ತಿದೆ. ಆದರೆ ಇಂದು ಈ ಬಗ್ಗೆ ಮಾತನಾಡಿದ ಗೃಹ ಸಚಿವ ಜಿ ಪರಮೇಶ್ವರ ಬೇರೆ ಜೈಲಿಗೆ ದರ್ಶನ್ ಸ್ಥಳಾಂತರ ಮಾಡುವ ತೀರ್ಮಾನ ನಾವು ಮಾಡಕ್ಕಾಗಲ್ಲ ಎಂದಿದ್ದಾರೆ.
-
News
Darshan Thoogudeep: ದೇವಸ್ಥಾನಗಳಲ್ಲಿ ದರ್ಶನ್ ಫೋಟೊ ವಿವಾದ; ಮುಜರಾಯಿ ಇಲಾಖೆ ಆದೇಶ ನೀಡಿದ್ದೇನು?!
by ಕಾವ್ಯ ವಾಣಿby ಕಾವ್ಯ ವಾಣಿDarshan Thoogudeep: ದರ್ಶನ್ ಕೊಲೆ ಆರೋಪಿ ಆತನ ಭಾವಚಿತ್ರಗಳನ್ನು ಹೀಗೆ ದೇವಸ್ಥಾನದಲ್ಲಿ ಇಡುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
-
Renukaswamy Murder Case: ನಟ ದರ್ಶನ್ ಪತ್ನಿ ವಿಜಯಲಕ್ಷ್ಮೀ ಹಾಗೂ ಸಹೋದರ ದಿನಕರ್ ತೂಗುದೀಪ ಇಂದು (ಜು.24) ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ.
-
Darshan Matter: ಸುಮಲತಾ ಅಂಬರೀಷ್(Sumalatha Ambarish) ಮಾತ್ರ ಇದುವರೆಗೂ ಈ ಬಗ್ಗೆ ಮಾತನಾಡಿಲ್ಲ. ದರ್ಶನ್ ವಿಚಾರವಾಗಿ ಇವರಿಬ್ಬರ ಈ ಮೌನವೇಕೆ? ಎಂಬ ಪ್ರಶ್ನೆ ಎದುರಾಗಿದೆ.
-
Actor Darshan ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಮತ್ತು ಪವಿತ್ರ ಸೇರಿ ಒಟ್ಟು 9 ಆರೋಪಿಗಳ ಡಿಎನ್ಎ ಪರೀಕ್ಷೆ ಮಾಡಲಾಗಿದೆ.
-
Entertainment
Darshan Pavithra Gowda: ನಟ ದರ್ಶನ್, ಪವಿತ್ರಾ ಸೇರಿ ಎಲ್ಲಾ ಆರೋಪಿಗಳಿಗೆ ಪೊಲೀಸ್ ಕಸ್ಟಡಿ; ಕೋರ್ಟ್ ಆದೇಶ
Darshan Pavithra Gowda: ಚಾಲೆಂಜಿಂಗ್ ಸ್ಟಾರ್ ದರ್ಶನ್ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ 6 ದಿನಗಳ ಕಾಲ ಕಸ್ಟಡಿಗೆ ನೀಡಲಾಗಿದೆ.
