Renukaswamy Murder: ರೇಣುಕಾ ಸ್ವಾಮಿ ಮತ್ತು ಪವಿತ್ರ ಗೌಡ(Pavitra Gouda) ನಡುವೆ ನಡೆದ ಸಂದೇಶಗಳೇನು ಎಂಬುದು ಬೆಳಕಿಗೆ ಬಂದಿದೆ.
Darshan
-
Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಡಿ ಆರೋಪಿಯಾಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ನಟ ದರ್ಶನ್ ಜೈಲಿಂದಲೇ ಅಭಿಮಾನಿಗಳಿಗೆ ಹೊಸ ಮನವಿ ಮಾಡಿದ್ದಾರೆ.
-
Renukaswamy: ರೇಣುಕಾಸ್ವಾಮಿ ಹೆಸರಿನಲ್ಲಿ ಡೂಪ್ಲಿಕೇಟ್ ಸಿಮ್ ಖರೀದಿ ಮಾಡಿರುವ ಪೊಲೀಸರು ಸರ್ವಿಸ್ ಪ್ರೊವೈಡರ್ ಮೂಲಕ ಎಲ್ಲರ ಮೊಬೈಲ್ ಡೇಟಾಗಳನ್ನು ಮರು ಪಡೆದುಕೊಂಡಿದ್ದಾರೆ.
-
Actor Darshan: ನಟ ದರ್ಶನ್ ಆಂಡ್ ಗ್ಯಾಂಗ್ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಪೊಲೀಸರು ಹಾಜರುಪಡಿಸಲಾಗಿದ್ದು, ಪವಿತ್ರಾ ಗೌಡ ಜೈಲುಪಾಲಾಗಿದ್ದಾರೆ.
-
Actor Darshan ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್, ಮತ್ತು ಪವಿತ್ರ ಸೇರಿ ಒಟ್ಟು 9 ಆರೋಪಿಗಳ ಡಿಎನ್ಎ ಪರೀಕ್ಷೆ ಮಾಡಲಾಗಿದೆ.
-
Actor Darshan Case: ರೇಣುಕಾಸ್ವಾಮಿ ಕೊಲೆ ಕೃತ್ಯಕ್ಕೆ ಬಳಸಿದ್ದ ನಟ ದರ್ಶನ್ ಮನೆ ಆವರಣದಲ್ಲಿ ನಿಲ್ಲಿಸಲಾಗಿದ್ದ ಅವರ ಸಹಚರರ ಮೂರು ಸ್ಕೂಟರ್ಗಳನ್ನು ಪೊಲೀಸರು ಮಂಗಳವಾರ ಜಪ್ತಿ ಮಾಡಲಾಗಿದೆ.
-
Entertainment
Umapathi Gowda: ದರ್ಶನ್ಗೆ ಇರುವ ಎಣ್ಣೆ ನಶೆಯ ಚಟ ಈ ಸ್ಥಿತಿಗೆ ತಂದಿದೆ- ಉಮಾಪತಿ ಖಡಕ್ ಸ್ಟೇಟ್ಮೆಂಟ್
by ಕಾವ್ಯ ವಾಣಿby ಕಾವ್ಯ ವಾಣಿUmapathi Gowda: ಉಮಾಪತಿ ಗೌಡ ನಟ ದರ್ಶನ್ ವಿರುದ್ಧ ಮೊದಲಿನಿಂದಲೂ ಕಿಡಿಕಾರುತ್ತಲೇ ಬಂದಿದ್ದು, ಇದೀಗ ಮತ್ತೊಮ್ಮೆ, ನಟನ ವಿರುದ್ಧ ಟೀಕೆ ಮಾಡಿದ್ದಾರೆ.
-
Darshan property: ದರ್ಶನ್ ಬಳಿ ಇರುವ ಆಸ್ತಿ ವಿಚಾರವಾಗಿಯೂ ಚರ್ಚೆ ಶುರುವಾಗಿದೆ. ಹಾಗಿದ್ರೆ ದರ್ಶನ್ ಬಳಿ ಇರೋ ಆಸ್ತಿ(Darshan property) ಎಷ್ಟು? ಈತ ಎಷ್ಟು ಕೋಟಿ ಒಡೆಯ ಗೊತ್ತಾ?
-
Entertainment
Renuka Swamy Murder: ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನಾಭರಣ ದೋಚಿತ್ತೇ ಗ್ಯಾಂಗ್??? ಇಲ್ಲಿದೆ ಸ್ಪೆಷಲ್ ಮಾಹಿತಿ
by ಕಾವ್ಯ ವಾಣಿby ಕಾವ್ಯ ವಾಣಿRenuka Swamy Murder: ರೇಣುಕಾಸ್ವಾಮಿ ಶವವನ್ನು ಮೋರಿಗೆ ಎಸೆಯುವ ಮೊದಲು ಆರೋಪಿಗಳು ಆತನ ಚಿನ್ನಾಭರಣವನ್ನು ದೋಚಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
-
News
Renukaswamy Case: ದರ್ಶನ್ ಮತ್ತು ಗ್ಯಾಂಗ್ ಶೇಕ್ ಶೇಕ್ – ರೇಣುಕಾಸ್ವಾಮಿ ಕೇಸಿನ ವಾದಕ್ಕೆ ಸರ್ಕಾರ ಕಳಿಸಿದ ವಕೀಲರ ಹಿನ್ನೆಲೆ ಕೇಳಿದ್ರೇ ನೀವೂ ಶಾಕ್ !!
Renukaswamy Case: ರೇಣುಕಾ ಸ್ವಾಮಿ ಕೊಲೆ ಕೇಸಿನ ಬಗ್ಗೆ ವಾದ ಮಂಡಿಸಲು ಸರ್ಕಾರದಿಂದ ಪ್ರಸನ್ನ ಕುಮಾರ್ ಅವರನ್ನು ವಿಶೇಷ ಅಭಿಯೋಜಕರನ್ನಾಗಿ ನಿಯೋಜನೆ ಮಾಡಲಾಗಿದೆ.
