Darshan Treat: ಪರಪ್ಪನ ಅಗ್ರಹಾರ ಜೈಲಿಗೆ ಇದೀಗ ಗೃಹ ಸಚಿವ(Home Minister) ಜಿ. ಪರಮೇಶ್ವರ್(G Parameshwar) ಭೇಟಿ ನೀಡಲು ದೌಡಾಯಿಸಿದ್ದಾರೆ.
Darshan
-
Crime
Actor Darshan: ಜೈಲಿನಲ್ಲಿ ನಟ ದರ್ಶನ್ ಮಾತಿನ ವಿಡಿಯೋ ಕಾಲ್ ವೈರಲ್: ದುಡ್ಡಿದ್ರೆ ದುನಿಯಾ ಅಂದ್ರೇ ಹೀಗೆ ನೋಡಿ
by ಕಾವ್ಯ ವಾಣಿby ಕಾವ್ಯ ವಾಣಿActor Darshan: ಜೈಲಿನಲ್ಲಿ ಮೊಬೈಲ್ ಬಳಸಲು ಅವಕಾಶ ಇಲ್ಲದಿದ್ದರೂ ಜೈಲಿನಲ್ಲಿದ್ದುಕೊಂಡೇ ಮೊಬೈಲ್ನಲ್ಲಿ ವಿಡಿಯೋ ಕಾಲ್ ಮೂಲಕ ನಗು ಮುಖದಲ್ಲಿ ಹೊರಗಿನವರೊಂದಿಗೆ ಮಾತನಾಡಿರುವ ವಿಡಿಯೋ ಇದೀಗ ವೈರಲ್ ಆಗಿದೆ.
-
Entertainment
Actor Darshan: ಜೈಲು ಸೇರಿರುವ ದರ್ಶನ್ ಕೈಯಲ್ಲಿ ಕಾಫಿ ಮಗ್ ಜೊತೆಗೆ ಸಿಗರೇಟ್!? ಫೋಟೋ ವೈರಲ್
by ಕಾವ್ಯ ವಾಣಿby ಕಾವ್ಯ ವಾಣಿActor Darshan: ಜೈಲಿನಲ್ಲಿ ದರ್ಶನ್ ಅವರಿಗೆ ರಾಜಭೋಗ ಸಿಗುತ್ತಿದೆಯಾ ಎಂಬ ಅನುಮಾನ ಮೂಡಿದೆ. ಯಾಕೆಂದರೆ ದರ್ಶನ್ ಅವರ ಒಂದು ಫೋಟೋ ವೈರಲ್ ಆಗಿದೆ.
-
Entertainment
Actor Darshan: ನಟ ದರ್ಶನ್ಬಿಡುಗಡೆಗೆ ಜೊತೆಗಿದ್ದವರೇ ಕಂಟಕ! ದರ್ಶನ್ ವಿರುದ್ಧ ನಿಂತ ಡಿಗ್ಯಾಂಗ್?
by ಕಾವ್ಯ ವಾಣಿby ಕಾವ್ಯ ವಾಣಿActor Darshan: ಕೊಲೆ ಕೇಸ್ ನಲ್ಲಿ ಗೆಳತಿ ಪವಿತ್ರಾ ಸೇರಿ ಆತನ ಸಹಚರರು ಕೂಡಾ ದರ್ಶನ್ ಪರ ನಿಲ್ಲೋದನ್ನು ಮರೆತಿದ್ದಾರೆ. ತಾನು ಒಮ್ಮೆ ಜೈಲಿಂದ ಬಚಾವಾದರೆ ಸಾಕು ಎಂಬುದು ಎಲ್ಲರ ಯೋಚನೆ ಆಗಿದೆ.
-
News
Darshan: ನಟ ದರ್ಶನ್ಗೆ ಜೈಲಿನ ಅನ್ನ, ಸಾಂಬಾರೇ ಗತಿ: ಮನೆ ಊಟ ತರಿಸಲು ನೋ ಎಂದ ಕೋರ್ಟ್
by ಹೊಸಕನ್ನಡby ಹೊಸಕನ್ನಡDarshan: ನಟ ದರ್ಶನ್ ಜೈಲು ಪಾಲಾಗಿ 2 ತಿಂಗಳಾಯ್ತು. ಅಂದಿನಿಂದ ಮನೆ ಊಟ ಬೇಕು ಅಂತ ಕೋರ್ಟ್ಗೆ ಅರ್ಜಿ ಸಲ್ಲಿಸುತ್ತಲೇ ಇದ್ದಾರೆ. ಜೈಲೂಟ ತಿಂದು ಆರೋಗ್ಯ ಕೆಡುತ್ತಿದೆ. ಹಾಗಾಗಿ ಮನೆ ಊಟ ಬೇಕು ಎಂದು ಸ್ವತಃ ಅವರ ಕೈ ಬರಹದಲ್ಲೇ ಮನವಿ …
-
Renuka Swamy: ರೇಣುಕಾಸ್ವಾಮಿ (Renukaswamy) ಕೊಲೆ ಪ್ರಕರಣದಲ್ಲಿ ದಿನಕ್ಕೊಂದು ಟ್ವಿಸ್ಟ್ಗಳು, ಸಾಕ್ಷಿಗಳು ಲಭ್ಯವಾಗುತ್ತಿದೆ. ಪೊಲೀಸರು ಬೆಂಬಿಡದೆ ಈ ಕೇಸ್ನ ವಿಚಾರಣೆಯನ್ನು ನಡೆಸುತ್ತಿದ್ದಾರೆ. ಸದ್ಯಕ್ಕೆ ನಟ ದರ್ಶನ್ ಹಾಗೂ ಅವನ ಸಹಚರರಿಗೆ ರಿಲೀಫ್ ಸಿಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಇದೀಗ ಕೇಸ್ಗೆ ಮತ್ತೊಂದು ಪ್ರಬಲ …
-
Entertainment
Darshan: ಜೈಲು ಸೇರಿ 61 ದಿನವಾದ್ರೂ ದರ್ಶನ್ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ ಯಾಕೆ? ಇದರ ಹಿಂದೆ ಮಹತ್ವದ ಕಾರಣ
Darshan: ದರ್ಶನ್ ಅಥವಾ ಅವರ ಕುಟುಂಬದವರು ಇನ್ನೂ ಜಾಮೀನಿಗಾಗಿ ಕೋರ್ಟ್ಗೆ ಅರ್ಜಿ ಸಲ್ಲಿಸಿಲ್ಲ ಎಂಬುದು. ಹಾಗಿದ್ರೆ ಯಾಕೆ ಇನ್ನೂ ಅವರು ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ? ಅದರ ಹಿಂದಿರುವ ಕಾರಣ ಏನು? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೇಲ್ಸ್.
-
Entertainment
Renukaswamy Case: ಸ್ವಾಮಿ ಕೊಲೆ ಕೇಸ್ನಲ್ಲಿ ಚಿಕ್ಕಣ್ಣನಿಗೆ ಸಂಕಷ್ಟ! ಕೊಲೆಗೆ ಸಾಕ್ಷಿಯಾಗಲಿದೆ ಚಿಕ್ಕಣ್ಣ ಹೇಳಿಕೆ?
by ಕಾವ್ಯ ವಾಣಿby ಕಾವ್ಯ ವಾಣಿRenukaswamy Case: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸರು ಚಿಕ್ಕಣ್ಣನ ಹೇಳಿಕೆಯನ್ನು ದಾಖಲು ಮಾಡಿಕೊಂಡಿದ್ದಾರೆ. ಚಿಕ್ಕಣ್ಣ ಅವರ ಹೇಳಿಕೆಯನ್ನು CrPC 164ರ ಅಡಿಯಲ್ಲಿ ದಾಖಲು ಮಾಡಿಕೊಳ್ಳಲಾಗಿದೆ.
-
Entertainment
Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣ- ದರ್ಶನ್ ಮನೆಯ ಸಿಸಿಟಿವಿಯಿಂದ ಬಯಲಾಯ್ತು ಹೊಸ ರೋಚಕ ಸತ್ಯ !!
Darshan: ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ (Renukaswamy murder Case) ದರ್ಶನ್ ಜೈಲು ಪಾಲಾಗಿ ಸುಮಾರು 2 ತಿಂಗಳು ಕಳೆಯುತ್ತಾ ಬರುತ್ತಿದೆ.
-
News
Renukaswamy: ರೇಣುಕಾ ಸ್ವಾಮಿ ಮಾಡಿದ ಮೆಸೇಜ್ ಗೆ ಪವಿತ್ರ ಗೌಡ ಕೊಟ್ಟ ರಿಪ್ಲೇ ಏನು ಗೊತ್ತಾ ?! ಬಯಲಾಯ್ತು ಅಸಲಿ ಸತ್ಯ
Renukaswamy : ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ ರೇಣುಕಾ ಸ್ವಾಮಿ ಹತ್ಯೆ ಪ್ರಕರಣ(Renukaswamy Murder Case) ಇನ್ನೂ ಮುಗಿಯದ ಕತೆ ಆಗಿದೆ. ತನಿಖೆ ನಡೆಯುತ್ತಲೇ ಇದೆ.
