ಖರ್ಜೂರ ಸೇವನೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದರಲ್ಲೂ ಚಳಿಗಾಲದಲ್ಲಿ ಖರ್ಜೂರ ಸೇವಿಸಿದರೆ ಹಲವು ಕಾಯಿಲೆಗಳಿಂದ ದೂರವಿರಬಹುದು ಎನ್ನುತ್ತಾರೆ. ಖರ್ಜೂರವನ್ನು ಪೋಷಕಾಂಶಗಳ ಆಗರ ಎನ್ನುತ್ತಾರೆ. ಯಾಕಂದ್ರೆ, ಖರ್ಜೂರದಲ್ಲಿ ಫೈಬರ್, ಪ್ರೊಟೀನ್, ಆ್ಯಂಟಿಆಕ್ಸಿಡೆಂಟ್, ತಾಮ್ರ, ಮೆಗ್ನೀಸಿಯಮ್, ಮ್ಯಾಂಗನೀಸ್, ಕಬ್ಬಿಣ ಮತ್ತು ಪೊಟ್ಯಾಸಿಯಮ್ ನಂತಹ ಪೋಷಕಾಂಶಗಳು …
Tag:
