ಅದೆಷ್ಟೇ ಶಾಶ್ವತವಾದ ಸಂಬಂಧವಾದರೂ, ಆಸ್ತಿ ಅಂತಸ್ತು ಬಂದಾಗ ದ್ವೇಷ ಹುಟ್ಟಿಕೊಳ್ಳೋದು ಸಹಜ. ಆದ್ರೆ, ಇಲ್ಲೊಂದು ಕಡೆ ಆಸ್ತಿಗಾಗಿ ತಂದೆ ಹಾಗೂ ಸಹೋದರನೊಂದಿಗೆ ಸೇರಿಕೊಂಡು ಸೊಸೆಯೇ ಮಾವನ ಮೇಲೆ ಚಪ್ಪಲಿಯಿಂದ ಬಾರಿಸಿದ ಘಟನೆ ನಡೆದಿದೆ. ಉತ್ತರ ಪ್ರದೇಶದ ಗಾಝಿಪುರದಲ್ಲಿ ಈ ಘಟನೆ ನಡೆದಿದ್ದು, …
Tag:
