Gujrath: ಗುಜರಾತ್ ನಲ್ಲಿ ತಾಯಿಯನ್ನು ಮಗಳೇ ಕೊಲೆ ಮಾಡಿಸಿದ ಘಟನೆಯೊಂದು ವರದಿಯಾಗಿದೆ.ಮಹಿಳೆಯೊಬ್ಬರ ಅನುಮಾನಾಸ್ಪದ ಹತ್ಯೆಯ (Crime News) ರಹಸ್ಯವನ್ನು ಭೇದಿಸಿರುವ ಗುಜರಾತ್ ಪೊಲೀಸರು (Gujarath Police) ಆಕೆಯ 17 ವರ್ಷದ ಮಗಳನ್ನು ಮತ್ತು ಘಟನೆಯಲ್ಲಿ ಭಾಗಿಯಾಗಿದ್ದ ತಾಯಿಯ ಪ್ರಿಯಕರನನ್ನು ಬಂಧಿಸಿದ್ದಾರೆ. ಮೃತ …
Tag:
