Air india: ದೆಹಲಿಯಿಂದ ಲಕ್ನೋಗೆ ಬಂದಿಳಿದ ಏರ್ ಇಂಡಿಯಾ (air india) ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ಕುಳಿತಲ್ಲೇ ನಿಧನರಾಗಿರುವ ಅಪರೂಪದ ಘಟನೆ ನಡೆದಿದೆ. ಬಿಹಾರದ ಗೋಪಲ್ ಗಂಜ್ ನ ಐವತ್ತೆರಡು ವರ್ಷದ ಆಸಿಫುಲ್ಲಾ ಅನ್ಸಾರಿ ಮೃತ ದುರ್ದೈವಿಯಾಗಿದ್ದಾರೆ. ಬೆಳಿಗ್ಗೆ ಎಂಟು …
Tag:
