Kanpur Shocker: ವೇದಿಕೆ ಮೇಲೆ ಉಪನ್ಯಾಸ ನೀಡುತ್ತಿರುವಾಗಲೇ ಉಪನ್ಯಾಸಕರೊಬ್ಬರು ಮೃತಪಟ್ಟ ಘಟನೆಯೊಂದು ಐಐಟಿ ಕಾನ್ಪುರದಲ್ಲಿ(Kanpur IIT) ಶನಿವಾರ ನಡೆದಿದೆ. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿದ್ದ ಸಮೀರ್ ಖಂಡೇಕರ್ (53) ಎಂಬುವವರೇ ಮೃತ ಪ್ರಾಧ್ಯಾಪಕರು. ಹಳೆಯ ವಿದ್ಯಾರ್ಥಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಇವರಿಗೆ ಏಕಾಏಕಿ …
Tag:
