ಚಾರ್ಮಾಡಿ ಘಾಟ್ ಯಾರಿಗೆ ಗೊತ್ತಿಲ್ಲ ಹೇಳಿ? ಪ್ರಕೃತಿ ಸೌಂದರ್ಯದ ರಮ್ಯ ರಮಣೀಯ ತಾಣವಾದ ಇದು ನಿಂತಲ್ಲೇ ಪ್ರವಾಸಿಗರನ್ನು ಕರಗಿಸಿಬಿಡುತ್ತದೆ. ಅಲ್ಲಿನ ತಣ್ಣಗಿನ ಗಾಳಿ, ಹಸಿರು ಪ್ರಪಂಚ ಎಂತವರನ್ನೂ ಮೈಮರೆಸುತ್ತದೆ. ಚಿಕ್ಕಮಗಳೂರು ಹಾಗೂ ದ.ಕ ಜಿಲ್ಲೆಗಳನ್ನು ಬೆಸೆಯುವ ಈ ರಸ್ತೆ ಯಲ್ಲಿ ಸಂಚರಿಸುವುದೇ …
Tag:
