ಇಂದಿನ ಯಾಂತ್ರಿಕ ಯುಗದಲ್ಲಿ ಬಟ್ಟೆ ಒಗೆಯುವುದರಿಂದ ಹಿಡಿದು, ಪಾತ್ರೆ ಪಗಡೆ ತೊಳೆಯುವುದರವರೆಗೆ ಯಂತ್ರ ಕೈಯಾಡಿಸದ ಜಾಗವಿಲ್ಲ. ಮನುಷ್ಯನ ಜಾಗದಲ್ಲಿ ಯಂತ್ರಗಳು ಬಂದು ಕೂತು ಮನುಷ್ಯನಿಂದ ಆಗದ ಮತ್ತು ಮಾಡಲು ಕಷ್ಟವಿರುವ, ಅಲ್ಲದೆ ಮನುಷ್ಯನಿಗೆ ಮಾಡಲು ಇಷ್ಟವಿಲ್ಲದ ಕೆಲಸವನ್ನೆಲ್ಲಾ ಯಂತ್ರಗಳು ಮಾಡಿ ಬಿಸಾಕುತ್ತಿವೆ. …
Tag:
