ಹೆಬ್ಬೆರೆಳು ಗಾತ್ರದ ಜೆಮ್ಸ್ ತುಂಬಿರುವ ಗಾಜಿನ ಬಾಟಲಿ ಮಗುವಿನ ಗಂಟಲಲ್ಲಿ ಸಿಲುಕಿ (Child death) ಸಾವೀಗೀಡಾದ ಹೃದಯವಿದ್ರಾವಕ ಘಟನೆ ಕುಷ್ಟಗಿ ಪಟ್ಟಣದಲ್ಲಿ ನಡೆದಿದೆ.
Death news
-
ಚೈತ್ರಾ ಎಲೆಕ್ಟ್ರಾನಿಕ್ಸ್ ಕಾರು ಆಕ್ಸಾಸರಿಸ್ ಮಾಲೀಕರಾದ ರಮೇಶ್ (49) ನೇಣು ಬಿಗಿದು ಆತ್ಮಹತ್ಯೆಗೆ(Suicide) ಶರಣಾದ ಘಟನೆ ಇಂದು ನಡೆದಿದೆ.
-
ಕೆಲ ದಿನಗಳಲ್ಲೇ ಹಸೆಮಣೆ ಏರಬೇಕಾಗಿದ್ದ ಯುವತಿ ಜವರಾಯನ ಸುಳಿಗೆ ಸಿಲುಕಿ ಸಾವಿನ ಮನೆಗೆ ಆಮಂತ್ರಣ ಪಡೆದ ಘಟನೆ ನಡೆದಿದೆ.
-
ತೋಟದ ಕೆರೆಯಲ್ಲಿದ್ದ ಪಾಚಿ ತೆಗೆಯಲು ಹೋದ ಯುವಕ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮೃತಪಟ್ಟ ಬಗ್ಗೆ ಪಾಲ್ತಾಡಿ ಗ್ರಾಮದಿಂದ (Savanuru) ವರದಿಯಾಗಿದೆ.
-
News
Andhra Pradesh: 14 ದಿನದಲ್ಲಿ ಮದುವೆಯಾಗಬೇಕಿದ್ದ ಜೋಡಿ ಸಾವು! ಕಾರಣವಾಯ್ತೇ ಆ ಅನಿರೀಕ್ಷಿತ ಘಟನೆ?!
by ವಿದ್ಯಾ ಗೌಡby ವಿದ್ಯಾ ಗೌಡ14 ದಿನದಲ್ಲಿ ಮದುವೆಯಾಗಬೇಕಿದ್ದ ಜೋಡಿ ದುರಂತ ಅಂತ್ಯ ಕಂಡ ಘಟನೆ ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ನಡೆದಿದೆ.
-
ಹಿರಿಯ ಕಾಂಗ್ರೆಸ್ ನಾಯಕ ಡಿಬಿ ಇನಾಮದಾರ್ ಅವರು ಇಂದು ನಿಧನರಾಗಿದ್ದಾರೆ. ಕಳೆದ ಒಂದು ತಿಂಗಳಿಂದ ಅವರು ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದರು.
-
ಸ್ಯಾಂಡಲ್ ವುಡ್ ಚಿತ್ರರಂಗಕ್ಕೆ ಮತ್ತೊಂದು ಆಘಾತ ಸಂಭವಿಸಿದೆ. ನಟ ಹಾಗೂ ನಿರ್ದೇಶಕ ನಿಧನರಾಗಿದ್ದಾರೆ.
-
ಉಡುಪಿಯ (Udupi) ನದಿಯಲ್ಲಿ ಮರುವಾಯಿ ಹೆಕ್ಕಲು ಹೋಗಿದ್ದ ವೇಳೆ ಸಂಭವಿಸಿದ ದುರಂತದಲ್ಲಿ ಮೂವರು ಯುವಕರು ಮೃತಪಟ್ಟ ಧಾರುಣ ಘಟನೆ ನಡೆದಿದೆ.
-
-
ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ವೊಂದು ಸ್ಫೋಟಗೊಂಡ ಹಿನ್ನೆಲೆ ನವವಿವಾಹಿತ ಹಾಗೂ ಆತನ ಹಿರಿಯ ಸಹೋದರ ಮೃತಪಟ್ಟಿರುವ ಘಟನೆ ವರದಿಯಾಗಿದೆ.
