ವಿಡಿಯೋದಲ್ಲಿ (video ) ʼಎಲ್ಲರಿಗೂ ನಮಸ್ಕಾರ, ಮೊದಲಿಗೆ ನಿಮಗೆಲ್ಲರಿಗೂ ನನ್ನ ಕಡೆಯಿಂದ ಯುಗಾದಿ ಹಬ್ಬದ ಶುಭಾಶಯಗಳು. ನಾನು ಆರಾಮಾಗಿದ್ದೇನೆ, ನನ್ನ ಆರೋಗ್ಯಕ್ಕೆ ಏನು ಸಮಸ್ಯೆಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸುವ ಉದ್ದೇಶದಿಂದ ನಾನು ಈ ವಿಡಿಯೊವನ್ನು ಮಾಡುತ್ತಿದ್ದೇನೆ.
Tag:
