ದಕ್ಷಿಣ ಕನ್ನಡ: ಸೌಜನ್ಯ ಹೋರಾಟ ದೆಹಲಿ ತಲುಪಿದ್ದು, ಅಲ್ಲಿ ಸೌಜನ್ಯ ಹೋರಾಟಗಾರರನ್ನು ಬಂಧನ ಮಾಡಿ, ಅನಂತರ ಕಳುಹಿಸಿದ್ದು, ಹೊರಗೆ ಬಂದ ನಂತರ ಮಹೇಶ್ ಶೆಟ್ಟಿ ತಿಮರೋಡಿ ಅವರು ಅಲ್ಲಿ ನಡೆದ ಕೆಲವೊಂದು ಘಟನೆಗಳ ಕುರಿತು ಮಾಧ್ಯಮದ ಮುಂದೆ ಈ ರೀತಿ ಮಾತನಾಡಿದ್ದಾರೆ. …
Death
-
CrimeInterestinglatestNewsದಕ್ಷಿಣ ಕನ್ನಡ
Nejaru Case: ನೇಜಾರಿನಲ್ಲಿ ಒಂದೇ ಕುಟುಂಬದ ನಾಲ್ವರ ಕೊಲೆ ಪ್ರಕರಣ; ಆರೋಪಿ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್
Udupi: ನೇಜಾರಿನಲ್ಲಿ ನಡೆದ ಒಂದೇ ಮನೆಯ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪ್ರವೀಣ್ ಚೌಗುಲೆಯನ್ನು ಮಾ.7ರಂದು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಉಡುಪಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: Dakshina Kannada: ಲವ್ …
-
CrimeNationalSocial
Mumbai: ದುಡ್ಡು ಕೊಡಲಿಲ್ಲ ಎಂದು 3 ತಿಂಗಳ ಕಂದನನ್ನು ರೇಪ್ ಮಾಡಿ ಕೊಂದ ತೃತೀಯಲಿಂಗಿ – ಗಲ್ಲುಶಿಕ್ಷೆ ವಿಧಿಸಿದ ಕೋರ್ಟ್
Mumbai: 2021ರಲ್ಲಿ ಮುಬೈನ ಕಫೆ ಪರೇಡ್ನಲ್ಲಿ ಪೈಶಾಚಿಕ ಘಟನೆ ನಡೆದಿತ್ತು. ಇಡೀ ದೇಶವೇ ಈ ಘಟನೆಯಿಂದ ಬೆಚ್ಚಿಬಿದ್ದಿತ್ತು. ಅದೇನೆಂದರೆ ತೃತೀಯಲಿಂಗಿಯೊಬ್ಬರು 3 ತಿಂಗಳ ಹೆಣ್ಣು ಮಗುವನ್ನು ಅಪಹರಿಸಿ, ಅತ್ಯಾಚಾರ ಹಾಗೂ ಕೊಲೆ ಮಾಡಿದ ಪ್ರಕರಣ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ(Mumbai) …
-
latestNewsSocial
Uttarpradesh: 17ರ ಹುಡುಗಿಗೆ ವಿವಾಹಿತನೊಂದಿಗೆ ಸಂಬಂಧ – ವಿಷ್ಯ ಗೊತ್ತಾಗುತ್ತಿದ್ದಂತೆ ಮಗಳನ್ನು ಕೊಂದೇ ಬಿಟ್ಟ ಅಪ್ಪ-ಅಮ್ಮ
Uttar pradesh: ಅಕ್ರಮ ಸಂಬಂಧಗಳ ಕುರಿತು ದಿನಬೆಳಗಾದರೆ ಸಾಕು ಒಂದಲ್ಲ ಒಂದು ವಿಚಾರಗಳು ಕೇಳಿಬರುತ್ತವೆ. ಅಂತೆಯೇ ಇದೀಗ 17ರ ಹುಡುಗಿಯೊಬ್ಬಳು ವಿವಾಹಿತನೊಂದಿಗೆ ಸಂಬಂಧ ಇಟ್ಟುಕೊಂಡಿದ್ದು, ವಿಚಾರ ಗೊತ್ತಾದ ಆಕೆಯನ್ನು ಪೋಷಕರು ಕೊಂದ ಪ್ರಕರಣ ಉತ್ತರಪ್ರದೇಶ(Uttar pradesh) ಬೆಳಕಿಗೆ ಬಂದಿದೆ. ಇದನ್ನೂ ಓದಿ: …
-
CrimelatestNewsಬೆಂಗಳೂರು
Bengaluru: ಬೆಂಗಳೂರಿನಲ್ಲಿ ಕಾಣೆಯಾಗಿದ್ದ 70 ವರ್ಷದ ವೃದ್ಧೆಯ ಶವ ಪತ್ತೆ : ಕೈ, ಕಾಲು ಕತ್ತರಿಸಿ ಬೇರೆಡೆಗೆ ಎಸೆದಿರುವ ದುಷ್ಕರ್ಮಿಗಳು
ಬೆಂಗಳೂರಿನ ಕೆ. ಆರ್. ಪುರಂ ಪ್ರದೇಶದಲ್ಲಿ 70 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅವಶೇಷಗಳನ್ನು ಡ್ರಮ್ನಲ್ಲಿ ಇರಿಸಿ ಖಾಲಿ ಸ್ಥಳದಲ್ಲಿ ಎಸೆಯಲಾಗಿದೆ. ಮೃತ ದುರ್ದೈವಿಯನ್ನು ಕೆ. ಆರ್. ಪುರಂನ ನಿಸರ್ಗ ಲೇಔಟ್ ಬಳಿಯ ಬಾಡಿಗೆ ಫ್ಲಾಟ್ನಲ್ಲಿ ತನ್ನ …
-
ದಕ್ಷಿಣ ಕನ್ನಡ
Mangalore (Ullala): ದುಬೈ ರಸ್ತೆ ಅಪಘಾತದಲ್ಲಿ ಕೋಟೆಕಾರು ನಿವಾಸಿ ಸಾವು, ಹೊಸ ಕಾರಿನಲ್ಲೇ ಸಂಭವಿಸಿತು ದುರಂತ ಘಟನೆ
Mangalore: ದುಬೈನಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಕೋಟೆಕಾರು ಬೀರಿ ಕೆಂಪುಮಣ್ಣು ನಿವಾಸಿ ವಿದಿಶಾ (28) ಮೃತ ಹೊಂದಿದ್ದಾರೆ. ಇದನ್ನೂ ಓದಿ: CBSE: 9 ರಿಂದ 12ನೇ ತರಗತಿ ಮಕ್ಕಳಿಗೆ ಪುಸ್ತಕ ನೋಡಿ ಪರೀಕ್ಷೆ ಬರೆಯಲು ರೆಡಿಯಾಗಿ ಮಂಗಳೂರು ತಾಲೂಕು ಪಂಚಾಯತ್ ಮಾಜಿ …
-
Belthangady: ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ ಮಾಡಿ, ಗಂಭೀರ ಸ್ಥಿತಿಯಲ್ಲಿದ್ದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯೋರ್ವಳು ಚಿಕಿತ್ಸೆಗೆ ಸ್ಪಂದಿಸದೆ ಮೃತ ಹೊಂದಿರುವ(Belthangady )ಘಟನೆಯೊಂದು ನಡೆದಿದೆ. ತ್ರಿಶಾ (16) ಎಂಬಾಕೆಯೇ ಮೃತ ವಿದ್ಯಾರ್ಥಿನಿ. ಫೆ.7 ರಂದು ಈಕೆ ವಿಷ ಸೇವಿಸಿದು, ಕೂಡಲೇ ಆಕೆಯನ್ನು ಮಂಗಳೂರಿನ ಖಾಸಗಿ …
-
Mumbai: ಮುಂಬೈನ ದಹಿಸರ್ ಪ್ರದೇಶದಲ್ಲಿ ಶಿವಸೇನೆ (ಯುಬಿಟಿ) ಮುಖಂಡನೊಬ್ಬನ ಫೇಸ್ಬುಕ್ ಲೈವ್ ಮಾಡುತ್ತಿದ್ದಾಗ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಅಲ್ಲದೆ ಶೂಟ್ ಮಾಡಿದವ ತಾನೂ ಗುಂಡುಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. https://x.com/ss_suryawanshi/status/1755638901480583349?t=PuuPsqBFySwYEhHTYjnDBw&s=08 ಹೌದು, ಉದ್ದವ್ ಠಾಕ್ರೆ ಬಣದ ಶಿವಸೇನೆಯ ಯುಬಿಟಿ ನಾಯಕನ ಮಗ …
-
Bantwala: ಮಹಿಳೆಯೋರ್ವರು ಬಸ್ಸಿನಿಂದ ಹೊರಗೆಸೆಯಲ್ಪಟ್ಟು, ಗಂಭೀರವಾಗಿ ಗಾಯಗೊಂಡು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆಯೊಂದು ಬಂಟ್ವಾಳ ತಾಲೂಕಿನ ಮಾಣಿ ಬಳಿ ಈ ದುರ್ಘಟನೆ ಸಂಭವಿಸಿತ್ತು. ಮೃತ ಮಹಿಳೆ ರಾಧಾ ಅವರು ಮೃತ ಹೊಂದಿದ್ದಾರೆ. ಜ.31 ರಂದು ಈ ಘಟನೆ ನಡೆದಿದ್ದು, ಇದೀಗ ಬೆಳಕಿಗೆ …
-
Crimelatestಬೆಂಗಳೂರುಬೆಂಗಳೂರು
Illicit Relationship: ಓರ್ವನ ಜೊತೆ Live in; ಇನ್ನೋರ್ವನ ಜೊತೆ ಕುಚುಕು ಕುಚುಕು, ನೊಂದ ಲವ್ವರ್ ಸೂಸೈಡ್
Illicit Relationship: ಪ್ರೀತಿಸಿದ ಯುವಕನೋರ್ವ ತಾನು ಪ್ರೀತಿಸಿದ ಹುಡುಗಿಗೆ ಬೇರೊಬ್ಬನ ಜೊತೆ ಅಕ್ರಮ ಸಂಬಂಧವಿದೆ ಎಂದು ತಿಳಿದು ನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ನಡೆದಿದೆ. ಈ ಘಟನೆ ಕುರಿತು ಮೃತನ ಕುಟುಂಬಸ್ಥರು ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ. …
