‘ತಮಸೋಮ ಜ್ಯೋತಿರ್ಗಮಯ’ ಎನ್ನುವಂತೆ ಅಂಧಕಾರವನ್ನು ದೂರ ಮಾಡಿ ಬೆಳಕಿನೆಡೆಗೆ ಕರೆದೊಯ್ಯುವಂತಹ ಹಬ್ಬವೇ ದೀಪಾವಳಿ. ಈ ಹಬ್ಬವೆಂದರೇ ಅದೇನೋ ಒಂಥರಾ ಸಂಭ್ರಮ(Celebration). ಎಲ್ಲರ ಬದುಕಲ್ಲಿ ಬೆಳಕು ಮೂಡಿಸುವ ಈ ಹಬ್ಬ ನಿಜಕ್ಕೂ ವಿಶೇಷ(Special).ದೀಪಾವಳಿ ಹಬ್ಬಕ್ಕೆ ಇನ್ನು ಕೆಲವು ದಿನಗಳಷ್ಟೇ ಬಾಕಿ ಉಳಿದಿದೆ. ದೀಪಾವಳಿಗೆ …
Tag:
