ಈ ಬಾರಿ ದೀಪಾವಳಿಗೆ ನ್ಯೂಯಾರ್ಕ್ ನಗರದ ಶಾಲೆಗಳಿಗೆ ಸಾರ್ವಜನಿಕ ರಜೆ ಘೋಷಣೆ (Diwali Holiday) ಮಾಡಲಾಗಿದೆ.
Deepavali
-
ಕರ್ನಾಟಕ ಸಾಂಸ್ಕೃತಿಕ ಕಲೆ, ಸಾಹಿತ್ಯ, ಸಂಸ್ಕೃತಿಯ ಪಸರಿಸುವ ನೆಲೆಬೀಡು ಎಂದರೆ ತಪ್ಪಾಗದು. ಕರ್ನಾಟಕ ಹಬ್ಬದ ಆಚರಣೆಯಲ್ಲಿ ತನ್ನದೆ ಆದ ವೈಶಿಷ್ಟ್ಯ ಹೊಂದಿದೆ. ಹಿಂದೂ ಧರ್ಮದ ಪ್ರಕಾರ ಪ್ರತಿಯೊಂದು ಹಬ್ಬದ ಆಚರಣೆಯಲ್ಲಿ ಕೂಡ ಅದರದ್ದೇ ಆದ ಮಹತ್ವವಿದೆ. ಭಾರತದಲ್ಲಿ ಹಿಂದೂ, ಕ್ರೈಸ್ತ, ಜೈನ, …
-
latestNews
ಹೊಸಕನ್ನಡ ದೀಪಾವಳಿ ವಿಶೇಷಾಂಕ!! ದೀಪಗಳೊಂದಿಗೆ ಬೆಳಗಿದ ಮುಖಗಳ ಮಧ್ಯೆ ಸ್ಪರ್ಧೆ!! ಆಕರ್ಷಕ ನಗದು ಬಹುಮಾನ ಪಡೆದ ಫೋಟೋ ಗಳು ಇಲ್ಲಿವೆ!
ಕಳೆದ ನಾಲ್ಕು ವರ್ಷಗಳಿಂದ ಡಿಜಿಟಲ್ ಮಾಧ್ಯಮ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ, ವಸ್ತು ನಿಷ್ಠ ವರದಿ ಹಾಗೂ ವಿಭಿನ್ನ ನಿರೂಪಣೆಯೊಂದಿಗೆ ವೇಗವಾಗಿ ಓದುಗರನ್ನು ತಲುಪಿದ ಹೊಸಕನ್ನಡ ಡಿಜಿಟಲ್ ಮಾಧ್ಯಮವು ಈ ಬಾರಿ ದೀಪಾವಳಿ ವಿಶೇಷಾಂಕ ಎಂಬ ಶೀರ್ಷಿಕೆಯಡಿಯಲ್ಲಿ ಓದುಗರಿಗೆ ಸ್ಪರ್ಧೆ …
-
ಅಂಧಕಾರವನ್ನು ಹೊಡೆದೋಡಿಸಿ ಬೆಳಕನ್ನು ತರುವ ಹಬ್ಬ. ನೋವನ್ನು ಖುಷಿಯನ್ನು ತರುವ ಹಬ್ಬ… ಅಜ್ಞಾನವೆಂಬ ಪರಿವನ್ನು ಕಳೆದು ಸುಜ್ಞಾನವೆಂಬ ಜ್ಞಾನ ದೀವಿಗೆಯನ್ನು ತರುವ ಹಬ್ಬ. ಹಣತೆಗಳ ಹಬ್ಬ ಮತ್ತೆ ಬಂದಿದೆ. ಮತ್ತೆ ಸಂಭ್ರಮ ತಂದಿದೆ. ಮನೆಮನಗಳಲ್ಲಿ ಹರ್ಷವನ್ನು ತುಂಬುವ ಹಬ್ಬ. ದೀಪಾವಳಿ ಬರಿ …
-
ದೀಪಾವಳಿ ಹಬ್ಬದ ಸಮಯದಲ್ಲಿ ದೂರದೂರುಗಳಿಂದ ಹುಟ್ಟೂರಿನತ್ತ ಪ್ರಯಾಣಿಸಲು ಸಜ್ಜಾಗುತ್ತಿರುವ ಪ್ರಯಾಣಿಕರಿಗೆ ರೈಲ್ವೆ ಇಲಾಖೆ ವಿಶೇಷ ರೈಲ್ವೆ ವ್ಯವಸ್ಥೆ ಕಲ್ಪಿಸಿದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಹೆಚ್ಚಿನ ಪ್ರಯಾಣಿಕರು ತೆರಳುವುದರಿಂದ ಜನ ದಟ್ಟಣೆ ನಿಯಂತ್ರಿಸಲು ಪ್ರಯಾಣಕ್ಕೆ ಬೇಕಾದ ವ್ಯವಸ್ಥೆಯನ್ನು ರೈಲ್ವೆ ಇಲಾಖೆ ಮಾಡಿದೆ. ಭಾರತೀಯ …
-
InterestingLatest Health Updates KannadaNews
ದೀಪಗಳ ಹಬ್ಬ ದೀಪಾವಳಿ | ಆದರೆ ಕೇರಳದಲ್ಲಿ ದೀಪಾವಳಿಯನ್ನು ಸಂಭ್ರಮ, ಸಂತಸದಿಂದ ಆಚರಣೆ ಮಾಡಲ್ಲ; ಯಾಕೆ?
ಕತ್ತಲೆಯನ್ನು ಹೋಗಲಾಡಿಸಿ ಮನೆ ಹಾಗೂ ಮನದ ಕತ್ತಲೆಯನ್ನು ನಿವಾರಿಸಿ ಬೆಳಕನ್ನು ಉಂಟು ಮಾಡುವ ಹಬ್ಬವೇ ದೀಪಾವಳಿ. ಕೆಲ ಕಡೆ ಆಶ್ವಯುಜ ಮಾಸದ ಕೊನೆಯ ಎರಡು ದಿನಗಳು ಹಾಗೂ ಕಾರ್ತಿಕ ಮಾಸದ ಮೊದಲನೆಯ ದಿನ ಈ ಹಬ್ಬವನ್ನು ಆಚರಿಸಿದರೆ ಇನ್ನು ಕೆಲ ಕಡೆ …
-
BusinessFashionInterestinglatestLatest Health Updates KannadaNewsTechnologyಅಂಕಣ
Flipkart Big Diwali Sale : ಶುರುವಾಯ್ತು ಫ್ಲಿಪ್ ಕಾರ್ಟ್ ನಲ್ಲಿ ಬಿಗ್ ದೀಪಾವಳಿ ಸೇಲ್ | ಸ್ಮಾರ್ಟ್ ಫೋನ್ ಗಳ ಮೇಲೆ ಬಂಪರ್ ಆಫರ್!!!
ಭಾರತದಲ್ಲಿ ದೀಪಾವಳಿ ಹಬ್ಬವನ್ನು ಅದ್ದೂರಿಯಾಗಿ ಆಚರಿಸುವುದರ ಜೊತೆಗೆ ಶಾಪಿಂಗ್ ಕೂಡ ಬಹಳ ಜೋರಾಗಿರುತ್ತದೆ. ಹಬ್ಬದ ಸಲುವಾಗಿ ಕೆಲವು ಕಂಪನಿಗಳು ವಿಶೇಷ ಆಫರ್ಗಳನ್ನು ಸಹ ನೀಡುತ್ತದೆ. ಈಗಾಗಲೇ ದೇಶದ ಪ್ರಸಿದ್ಧ ಇ ಕಾಮರ್ಸ್ ಸಂಸ್ಥೆಗಳಲ್ಲಿ ದೀಪಾವಳಿ ಪ್ರಯುಕ್ತ ಮೇಳಗಳು ಶುರುವಾಗಿದೆ. ಫ್ಲಿಪ್ಕಾರ್ಟ್ ನಲ್ಲಿ …
-
latestNationalNews
ರಾಜ್ಯ ಸರ್ಕಾರದಿಂದ ಗೃಹಿಣಿಯರಿಗೆ ದೀಪಾವಳಿಯ ಬಂಪರ್ ಆಫರ್, ಒಂದು ವರ್ಷದಲ್ಲಿ ಎರಡು ಸಿಲಿಂಡರ್ ಉಚಿತ!!
ಗೃಹಿಣಿಯರಿಗೆ ವರ್ಷದಲ್ಲಿ ಎರಡು ಸಿಲಿಂಡರ್ ಉಚಿತವಾಗಿ ಪಡೆಯುವ ಸರ್ಕಾರದ ನಿರ್ಧಾರವನ್ನು ಗುಜರಾತ್ ಶಿಕ್ಷಣ ಸಚಿವರಾದ ಜಿತುವಾಘನಿ ಸೋಮವಾರದಂದು ಪ್ರಕಟಿಸಿದರು. ಜನಸಾಮಾನ್ಯರು ಹಾಗೂ ಗೃಹಿಣಿಯರು ಈ ಯೋಜನೆಯಿಂದ ಅನುಕೂಲ ಪಡೆಯಬಹುದೆಂದರು. ಸುಮಾರು 38 ಲಕ್ಷ ಗೃಹಿಣಿಯರು ಈ ಯೋಜನೆಯ ಲಾಭ ಪಡೆಯಬಹುದಾಗಿದೆ. ಅಲ್ಲದೆ …
-
latestNewsTravel
ಮಾಹಿತಿ : ದೀಪಾವಳಿಯಲ್ಲಿ ವಿಶೇಷ ರೈಲುಗಳ ಓಡಾಟ |ಯಾವಾಗ? ಯಾವುದು? ಎಲ್ಲಿಗೆ? | ಕಂಪ್ಲೀಟ್ ವಿವರ ಇಲ್ಲಿದೆ!!!
ಸದ್ಯ ಕಳೆದೆರಡು ವರ್ಷಗಳಿಂದ ಕೊರೋನಾ ಮಹಾಮಾರಿಯಿಂದ ಹಬ್ಬವನ್ನು ಆಚರಿಸಲಾಗದೆ ಇದ್ದ ಜನತೆ ಈ ಬಾರಿ ಹಬ್ಬದ ಸಂಭ್ರಮದಲ್ಲಿ ತೊಡಗಿಕೊಂಡಿದ್ದು ಇನ್ನೇನೂ ಕೆಲವೇ ದಿನಗಳಲ್ಲಿ ದೀಪಾವಳಿಯ ಮೆರುಗನ್ನು ಹೆಚ್ಚಿಸಲು ಭರದ ಸಿದ್ದತೆ ಎಲ್ಲೆಡೆ ನಡೆಯುತ್ತಿದೆ. ಈ ನಡುವೆ ಜನರಿಗೆ ರೈಲ್ವೆ ಇಲಾಖೆ ದೂರ …
-
ದೀಪಾವಳಿ ಹಬ್ಬ ಸನಿಹವಾಗುತ್ತಿದ್ದಂತೆ , ಜನರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೀಪಾವಳಿ ಮತ್ತು ಛತ್ ಹಬ್ಬಗಳಿಗೆ ಮುಂಚಿತವಾಗಿ ಕೆಲವು ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ . ಉನ್ನತ ಅಧಿಕಾರಿಗಳೊಂದಿಗೆ ಭಾನುವಾರ ತಡರಾತ್ರಿ ಸಭೆ ನಡೆಸಿರುವ ಮುಖ್ಯಮಂತ್ರಿಗಳು, ಎಲ್ಲಾ …
