ದೀಪಾವಳಿ ಹಬ್ಬದ ಆಚರಣೆ ಬಹಳ ವಿಜೃಂಭಣೆಯಿಂದ ಆಚರಿಸಿ ಪಟಾಕಿ ಹಚ್ಚಬೇಕು ಎಂದುಕೊಂಡಿದ್ದ ಜನತೆಗೆ ನಿರಾಸೆ ಉಂಟಾಗಿದೆ. ಹೌದು. ಈ ಬಾರಿಯ ದೀಪದ ಹಬ್ಬಕ್ಕೆ ಪಟಾಕಿಯನ್ನು ನಿಷೇಧಿಸಿದೆ. ರಾಜಧಾನಿ ದೆಹಲಿ ಈ ನಿರ್ಧಾರವನ್ನು ಕೈಗೊಂಡಿದ್ದು, ನಿಷೇಧವು ಜನವರಿ 1, 2023 ರವರೆಗೆ ಜಾರಿಯಲ್ಲಿರುತ್ತದೆ …
Deepavali
-
ದೀಪಾವಳಿಯ ಪಟಾಕಿಗಳಿಂದ ರಾಷ್ಟ್ರರಾಜಧಾನಿಯಲ್ಲಿ ವಾಯುಮಾಲಿನ್ಯ ಉಂಟಾಗುತ್ತದೆ ಎಂದು ಇಷ್ಟು ದಿನ ಪಟಾಕಿ ನಿಷೇಧಕ್ಕೆ ಒತ್ತಾಯ ಮಾಡುತ್ತಿದ್ದ ಸೋ ಕಾಲ್ಡ್ ‘ಪರಿಸರ ಪ್ರೇಮಿ’ಗಳ ಬಾಯಿಮುಚ್ಚಿಸುವಂತಹ ವರದಿಯೊಂದು ಹೊರಬಿದ್ದಿದೆ. ಬಾಲಿವುಡ್ ಕೂಡ ಹಿಂದೂ ಹಬ್ಬದ ಕುರಿತು ಗೂಬೆ ಕೂರಿಸಿತ್ತು. ಆದರೆ ಇದೆಲ್ಲ ಈಗ ಸುಳ್ಳು …
-
News
ದೀಪಗಳ ಹಬ್ಬಕ್ಕೆ ಎಲ್ ಇಡಿ ಲೈಟ್ ಸೀರೆ ಧರಿಸಿದ ಮಹಿಳೆ !! | ಮಿರಿಮಿರಿ ಮಿಂಚುತ್ತಿರುವ ಆಕೆಯ ದೀಪಾವಳಿ ಉಡುಗೆಯ ವಿಡಿಯೋ ಫುಲ್ ವೈರಲ್
by ಹೊಸಕನ್ನಡby ಹೊಸಕನ್ನಡದೀಪಾವಳಿ ಹಬ್ಬ ಎಂದ ತಕ್ಷಣ ಕಣ್ಣಮುಂದೆ ಬರುವುದು ದೀಪ, ಹಣತೆ, ಬೆಳಕು. ನಾವು ಪ್ರತಿನಿತ್ಯ ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲ ದೀಪ ಬೆಳಗುತ್ತೇವೆ, ದೀಪಾವಳಿ ಹಬ್ಬದಲ್ಲಿ ಹಣತೆ, ದೀಪ, ಬೆಳಕಿಗೆ ಬಹಳ ಪ್ರಾಮುಖ್ಯತೆ ಏಕೆ ಎಂದು ನೋಡಿದರೆ, ನಮ್ಮ ಸಂಸ್ಕೃತಿಯಲ್ಲಿ ದೀಪ …
-
ಉಡುಪಿದಕ್ಷಿಣ ಕನ್ನಡಬೆಂಗಳೂರು
ಬೆಳಕಿನ ಹಬ್ಬ ದೀಪಾವಳಿ- ಹೊಸಕನ್ನಡ ದೀಪದ ಬೆಳಕಿನೊಂದಿಗೆ ಸೆಲ್ಫಿ | ಬೆಳಕಿನ ಓಕುಳಿಯಲ್ಲಿ ಪ್ರಜ್ವಲಿಸಿದ ಮುಖಗಳು !
ಪಟಾಕಿ ಯಾರದ್ದೇ ಇರಲಿ, ಹಚ್ಚುವವರು ಯಾರೇ ಆಗಲಿ, ಅದರ ಬೆಳಕು ಕಣ್ತುಂಬಿ ಕೊಳ್ಳುವವರು ಮಾತ್ರ ನಾವಾಗಲೇಬೇಕು ! ದೀಪಾವಳಿ ಸಂಭ್ರಮವನ್ನು ಹೊಸಕನ್ನಡದೊಂದಿಗೆ ಹಂಚಿಕೊಳ್ಳಿ ಎಂಬ ನಮ್ಮ ಕರೆಗೆ ಹಲವಾರು ಓದುಗರು ಸ್ಪಂದಿಸಿದ್ದಾರೆ. ದೀಪಾವಳಿಯ ಬೆಳಕಿನ ಓಕುಳಿಯಲ್ಲಿ ಓದುಗರ ಸುಂದರ ಕ್ಷಣಗಳು ಇಲ್ಲಿವೆ. …
-
National
12 ಲಕ್ಷ ಹಣತೆಗಳ ಬೆಳಕಿನಲ್ಲಿ ಕಂಗೊಳಿಸಲಿದೆ ಶ್ರೀರಾಮನ ಜನ್ಮಭೂಮಿ ಅಯೋಧ್ಯೆ!! | ಗಿನ್ನಿಸ್ ಪುಟ ಸೇರಲಿದೆ ಈ ಬಾರಿಯ ದೀಪಾವಳಿ
by ಹೊಸಕನ್ನಡby ಹೊಸಕನ್ನಡಖುಷಿಯ ದೀಪಗಳ ಹಬ್ಬ ಮತ್ತೆ ಬಂದಿದೆ. ಭಾರತದಲ್ಲಿ ಆಚರಿಸಲ್ಪಡುವ ಅತ್ಯಂತ ಸಡಗರದ ಹಬ್ಬಗಳಲ್ಲಿ ದೀಪಾವಳಿ ಕೂಡಾ ಒಂದು. ಮನೆ ಮುಂದೆ ದೀಪಗಳನ್ನು ಬೆಳಗಿಸಿ, ಪಟಾಕಿ ಸಿಡಿಸಿ, ಲಕ್ಷ್ಮೀ ಪೂಜೆ, ಗೋಪೂಜೆ ಸೇರಿದಂತೆ ಹಲವು ಪೂಜೆಗಳ ಮೂಲಕ ದೇವರನ್ನು ಅರ್ಚಿಸಿ ಈ ಹಬ್ಬವನ್ನು …
-
ಈ ದೀಪಾವಳಿಯ ಅಮಾವಾಸ್ಯೆ ನಂತರ ಆರಂಭವಾಗುವ ಗೋನವರಾತ್ರಿಯ ಸಂದರ್ಭದಲ್ಲಿ ಗೋ, ಜನ ರಾಷ್ಟ್ರ ಜಗತ್ ಹಿತಾಯಚ “ಶ್ರೀ ಸುರಭ್ಯೈ ನಮಃ” ಮಂತ್ರಸ್ಯ ಜಪಂ ಅಹಂ ಕರಿಷ್ಯೇ ಎಂಬ ಸಂಕಲ್ಪದೊಂದಿಗೆ ಜಪಾನುಷ್ಠಾನದಲ್ಲಿ ಸಮಸ್ತ ದೇಶವಾಸಿಗಳು ಪಾಲ್ಗೊಳ್ಳಬೇಕೆಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಗೋಸೇವಾ ಗತಿವಿಧಿಯ …
-
ಅಂಕಣ
ಆತನ ಹೆಬ್ಬಂಡೆ ಬೆನ್ನ ಮೇಲೆ ಬೆರಳ ನುಣುಪು ಬೆರೆಸಿ ಆಕೆಯ ಮರ್ದನ, ಕುಲುಕುವ ಸೊಂಟದ ಕೊಡ ರವಿಕೆ ಒದ್ದೆ ಮಾಡಿಕೊಂಡ ಸಂದರ್ಭ ಯಾವುದು ಗೊತ್ತಾ !!
ಮತ್ತೆ ಬೆಳಕಿನ ಹಬ್ಬ ದೀಪಾವಳಿ ಬಂದಿದೆ. ಸಾಲು ಸಾಲು ಆಚರಣೆಗಳ ಸಾಲಿನೊಂದಿಗೆ ಹಚ್ಚಿಟ್ಟ ದೀಪಗಳ ಸಾಲು. ಹಣತೆಗಳ ಮಂದ್ರ ಬೆಳಕಿನ ತೇಜದ ಜತೆ ಸ್ಪರ್ಧೆಗೆ ಬಿದ್ದು ಅಲೌಕಿಕ ವಾತಾವರಣ ಸೃಷ್ಟಿಸುವ ನಕ್ಷತ್ರ ಕಡ್ಡಿಯ ಕಿಡಿ. ಪುಟ್ಟಿಯ ಕಣ್ಣಲ್ಲಿ ಬೆಳಕಿನ ನಕ್ಷತ್ರಗಳು ಅರಳುತ್ತವೆ. …
-
ದೀಪಾವಳಿ ಹಬ್ಬದಂದು ದೇವಸ್ಥಾನಗಳಲ್ಲಿ ಗೋಪೂಜೆ ನಡೆಸುವಂತೆ ರಾಜ್ಯ ಸರ್ಕಾರ ಆದೇಶ ನೀಡಿದೆ. ನವೆಂಬರ್ 5ರ ಬಲಿಪಾಡ್ಯಮಿಯಂದು ಪೂಜೆ ಸಲ್ಲಿಸಲು ಆದೇಶ ನೀಡಲಾಗಿದೆ. ಸಂಜೆ 5.30 ರಿಂದ 6.30ರ ವೇಳೆಯಲ್ಲಿ ಪೂಜೆ ನಡೆಸಲು ಸೂಚನೆ ನೀಡಲಾಗಿದೆ. ಬಲಿಪಾಡ್ಯಮಿ ದಿನದಂದು ಮುಜುರಾಯಿ ಇಲಾಖೆಯ ದೇವಸ್ಥಾನಗಳಲ್ಲಿ …
