Udupi: ರಾಷ್ಟ್ರೀಯ ಹೆದ್ದಾರಿಯಲ್ಲಿ ಬೈಕ್ ಸವಾರನ ಮೇಲೆ ಜಿಂಕೆ ಎರಗಿದ ಉಡುಪಿ (Udupi) ಘಟನೆ ಕೋಟದ ಸಾಲಿಗ್ರಾಮದಲ್ಲಿ ನಡೆದಿದೆ.
Deer
-
HealthInterestinglatestNational
Zombie Deer Disease: ಮಾಂಸ ಪ್ರಿಯರೇ ಹುಷಾರ್ – ಇನ್ನು ಈ ಪ್ರಾಣಿಯ ಮಾಂಸ ತಿಂದ್ರೆ ಇಡೀ ಜಗತ್ತಿಗೆ ಹರಡುತ್ತೆ ಪ್ರಾಣವನ್ನೇ ತೆಗೆಯೋ ಸಾಂಕ್ರಾಮಿಕ ರೋಗ !!
Disease: ಅಮೆರಿಕದಲ್ಲಿ ಕಳೆದ ವರ್ಷದಿಂದ ನೂರಾರು ಪ್ರಾಣಿಗಳು ಅನಾರೋಗ್ಯದಿಂದ ಸೋಂಕಿಗೆ ಒಳಗಾದ ಹಿನ್ನೆಲೆ ಜೋಂಬಿ ಜಿಂಕೆ ಕಾಯಿಲೆ (Diesase)ಮನುಷ್ಯರಿಗೆ ಹರಡಬಹುದು ಎಂದು ವಿಜ್ಞಾನಿಗಳು(scientists)ಎಚ್ಚರಿಕೆ ನೀಡಿದ್ದಾರೆ. ವ್ಯೋಮಿಂಗ್ ನಲ್ಲಿ 800 ಜಿಂಕೆ (Deer), ಎಲ್ಕ್ ಮತ್ತು ಮೂಸ್ಗಳ ಮಾದರಿಗಳಲ್ಲಿ ಪ್ರಾಣಿಗಳು ಜೊಲ್ಲು ಸುರಿಸುವಿಕೆ, …
-
latestNationalNews
Baba budan Darga: ದರ್ಗಾದ ಶಾಖಾದ್ರಿ ನಿವಾಸದಲ್ಲಿ ಪತ್ತೆಯಾಯ್ತು ಜಿಂಕೆ, ಚಿರತೆ ಚರ್ಮ ಪತ್ತೆ!!!
by Mallikaby MallikaBaba budan Darga: ಹುಲಿ ಉಗುರು ಎಲ್ಲಾ ಕಡೆ ಸದ್ದು ಮಾಡುತ್ತಿದ್ದು, ಇದೀಗ ಚಿಕ್ಕಮಗಳೂರು ಜಿಲ್ಲೆಯಲ್ಲಿ ಕೂಡಾ ಇದು ಸಂಚಲನ ಮೂಡಿಸಿದೆ. ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಆರೋಪದ ಮೇರೆಗೆ ಕಳಸದ ಉಪವಲಯ ಅರಣ್ಯಾಧಿಕಾರಿ ದರ್ಶನ್ ಬಂಧನ ಆದ ಕೂಡಲೇ ಬಾಬಾ …
-
-
Interesting
ಕಟ್ಟುನಿಟ್ಟಾಗಿ ಸಾರಿಗೆ ನಿಯಮ ಪಾಲನೆ ಮಾಡಿದ ಜಿಂಕೆ | ಮಾನವನಿಗಿರದ ವಿವೇಚನೆ ಪ್ರಾಣಿಗಳಿಗಿವೆ ಎಂದ ನೆಟ್ಟಿಗರು..!
by Mallikaby Mallikaಸಾರಿಗೆ ನಿಗಮ ರಸ್ತೆ ಸುರಕ್ಷತೆಯ ನಿಯಮಗಳನ್ನು ಎಷ್ಟೇ ಕಟ್ಟು ನಿಟ್ಟಾಗಿ ಜಾರಿಗೆ ತಂದರೂ ಯಾರೂ ಅದನ್ನು ಸರಿಯಾಗಿ ಪಾಲಿಸುವುದಿಲ್ಲ. ರಸ್ತೆಯ ಎಡ, ಬಲ ಕಡೆಗಳಲ್ಲಿ ರಸ್ತೆ ದಾಟುವಿಕೆಯ ಬಗ್ಗೆ ಕೆಲವೊಂದು ಮಾರ್ಗಸೂಚಿಗಳನ್ನು ಹಾಕುತ್ತಾರೆ. ಆದರೆ ಜನ ಅವರಿಗಿಷ್ಟ ಬಂದ ಕಡೆ ರಸ್ತೆ …
-
ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಎಂಬ ಮಾತಿದೆ. ತನ್ನವರು ಸಂಕಷ್ಟಕ್ಕೆ ಸಿಲುಕಿದಾಗ ಪ್ರಾಣಿಗಳು ಕೂಡ ಸಹಾಯಕ್ಕೆ ಮುಂದಾಗುತ್ತವೆ. ಒಂದು ವೇಳೆ ತಮ್ಮಿಂದ ಸಹಾಯ ಮಾಡಲು ಸಾಧ್ಯವಿಲ್ಲವೆಂದು ತಿಳಿದಾಗ ಮತ್ತೊಬ್ಬರ ಸಹಾಯಕ್ಕಾಗಿ ಬೇಡುತ್ತವೆ. ಇಂಥದ್ದೇ ಸನ್ನಿವೇಶವೊಂದು ಗ್ವಾಟೆಮಾಲಾದ ಮೃಗಾಲಯದಲ್ಲಿ ನಡೆದಿದೆ. ನೀರಿನಲ್ಲಿ ಚಿಗರೆಯೊಂದು ಮುಳುಗುತ್ತಿತ್ತು. …
-
Interesting
ಜಿಂಕೆಯನ್ನು ಸಂಪೂರ್ಣ ಸುತ್ತಿಕೊಂಡು ನುಂಗಲು ಮುಂದಾದ ದೈತ್ಯ ಹೆಬ್ಬಾವು !! | ಹಾವಿನ ಬಿಗಿತದಿಂದ ಜಿಂಕೆಯನ್ನು ಬಿಡಿಸಲು ಯುವಕನೊಬ್ಬನ ಅವಿರತ ಪ್ರಯತ್ನ- ವೀಡಿಯೋ ವೈರಲ್
ಭಯಾನಕ ಜೀವಿಗಳಲ್ಲಿ ಹೆಬ್ಬಾವು ಕೂಡ ಒಂದು. ಅದು ತನಗಿಂತ ದೊಡ್ಡ ಪ್ರಾಣಿಗಳನ್ನೂ ಸಹ ಜೀವಂತವಾಗಿ ನುಂಗಿ ಹಾಕುತ್ತದೆ. ಇತ್ತೀಚಿನ ದಿನಗಳಲ್ಲಿ ಅಂತಹುದೇ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋದಲ್ಲಿ ಹೆಬ್ಬಾವು ಜಿಂಕೆಯನ್ನು ಜೀವಂತವಾಗಿ ನುಂಗಲು ಯತ್ನಿಸುತ್ತಿರುವುದು ಕಂಡುಬಂದಿದೆ. ಇದೇ …
